ಕಾಪು (ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶಿರ್ವ ಹಿಂದೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ನವ್ಯಾ (ಪ್ರೀತಿ) ಅವರು ವಾಣಿಜ್ಯ ವಿಭಾಗದಲ್ಲಿ 88.83% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುತ್ಯಾರು ಅವೆಡೆಕ್ಯಾರು ಶಂಕರ್ ಮೂಲ್ಯ ಹಾಗೂ ಕಮಲಾ ದಂಪತಿಯ ಸುಪುತ್ರಿ.
