ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕೊಡಿಯಾಲ್ ಬೈಲ್ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಪಿ. ಸಾಲಿಯಾನ್ ಅವರು ವಾಣಿಜ್ಯ ವಿಭಾಗದಲ್ಲಿ 99.17% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ತೊಕ್ಕೊಟ್ಟು ಕಾಪಿಕಾಡ್ ಉಮಾಪುರಿ ನಿವಾಸಿ ಪುರುಷೋತ್ತಮ್ ಸಾಲ್ಯಾನ್ ಹಾಗೂ ಕವಿತಾ ಸಾಲ್ಯಾನ್ ದಂಪತಿಯ ಸುಪುತ್ರಿ .

