ಕರ್ನಾಟಕ ನಗರ ನೀರು ಸರಬರಾಜುಮತ್ತು ಒಳಚರಂಡಿ ಮಂಡಳಿ ಬೆಂಗಳೂರು – ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದ ಅರ್ಹ ಅಭ್ಯರ್ಥಿಗಳಿಂದ ಸಹಾಯಕ ಅಭಿಯಂತರ (ಸಿವಿಲ್) , ಪ್ರಥಮ ದರ್ಜೆ ಸಹಾಯಕ , ದ್ವಿತೀಯ ದರ್ಜೆ ಸಹಾಯಕ , ಡೇಟಾ ಎಂಟ್ರಿ ಆಪರೇಟರ್ , ಚಾಲಕ , ಫಿಟ್ಟರ್ , ಜವಾನ ಸೇರಿದಂತೆ 53 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 06.01.2016
ಹೆಚ್ಚಿನ ಮಾಹಿತಿಗಾಗಿ http://kuwsdb.org ನೋಡಿರಿ.
ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿ – 53 ಬ್ಯಾಕ್ ಲಾಗ್ ಹುದ್ದೆಗೆ ಅರ್ಜಿ ಆಹ್ವಾನ
Jobs
1 Min Read