ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಮಾಧ್ಯಮ ಅಥವಾ ಸಮೂಹ ಮಾಧ್ಯಮವು ಪತ್ರಿಕೆ, ಬಾನುಲಿ, ದೂರದರ್ಶನ, ಅಂತರಜಾಲ, ಸಿನಿಮಾ, ಮತ್ತು ಜಾಹೀರಾತುಗಳ ಮೂಲಕ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ಜನರಿಗೆ ತಲುಪಿಸುವ ಪ್ರಮುಖ ಸಾಧನವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು (Fourth Estate) ಕರೆಯಲ್ಪಡುವ ಇದು ಸಮಾಜದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಇಂತಹ ಮಾಧ್ಯಮಗಳಲ್ಲಿ ನಮ್ಮ ಕುಲಾಲ ಸಮಾಜದ ಹಲವಾರು ವ್ಯಕ್ತಿಗಳು ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ಹೀಗೆ ವಿವಿಧ ಮಾಧ್ಯಮಗಳಲ್ಲಿ ಗುರುತಿಸಿಕೊಂಡವರನ್ನು ಇಲ್ಲಿ ಪಟ್ಟಿ ಮಾಡುವ ಪ್ರಯತ್ನ ಮಾಡಲಾಗಿದೆ. (ಇದು ಪೂರ್ಣಪಟ್ಟಿಯಲ್ಲ ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದಲ್ಲಿ ಕಾಮೆಂಟ್ ಮೂಲಕ ಅಥವಾ ಮೆಸೇಜ್ ಮೂಲಕ ತಿಳಿಸಿದಲ್ಲಿ ಸೇರಿಸಲಾಗುವುದು)
* ದಿವಂಗತ ಡಾ. ಅಮ್ಮೆಂಬಳ ಬಾಳಪ್ಪ (ಸ್ಥಾಪಕ ಮತ್ತು ಸಂಪಾದಕ ಮಿತ್ರ ಪತ್ರಿಕೆ, ತುಳು ಸಿರಿ, ಯುಎನ್ಐ : ಸ್ವಾತಂತ್ರ್ಯ ಹೋರಾಟಗಾರರು, ೫೦ನೇ ವರ್ಷದ ಸ್ವತಂತ್ರೋತ್ಸವ ಸಂದರ್ಭ ಸ್ವರ್ಣ ಸ್ವತಂತ್ರ್ಯ ಪ್ರಶಸ್ತಿ, ಸಮಾಜರತ್ನಪ್ರಶಸ್ತಿ ಪಡೆದಿದ್ದಾರೆ)

* ದಿವಂಗತ ಕೇಶವ ವಿಟ್ಲ(ಮುಂಗಾರು, ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಟೆಲಿಗ್ರಾಫ್, ಹಿಂದೂಸ್ತಾನ್ ಟೈಮ್ಸ್ : ದ.ಕ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, ಜಗದೀಶ್ ಅಮ್ಮುಂಜೆ ಸ್ಮಾರಕ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ನಿಂದ ಜೀವಮಾನ ಸಾಧನೆಗಾಗಿ ಪ್ರಶಸ್ತಿ ,ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಟ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರು)

ದಿವಂಗತ ಡಿ.ಎಂ ಕುಲಾಲ್ (ದೈಪಲ ಮಾಧವ ಕುಲಾಲ್ : ಮುಂಗಾರು,ಮಂಗಳೂರು ಮಿತ್ರ, ನೇತ್ರಾವತಿ ವಾರ್ತೆ : ‘ತುಳು ಚಾವಡಿ’ ಪುರಸ್ಕಾರ ಪಡೆದವರು)

ದಿವಂಗತ ನಾರಾಯಣ ನೆತ್ರಕೆರೆ (ಅಮೂಲ್ಯ ತ್ರೈ ಮಾಸಿಕದ ಸಂಪಾದಕರಾಗಿದ್ದರು)

* ಆನಂದ ಅಮ್ಮೆಂಬಳ (ನವಭಾರತ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಸಂಯುಕ್ತ ಕರ್ನಾಟಕ, ಜನಸೇವಕ ಪತ್ರಿಕೆ, ಇವರಿಗೆ ’ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಶಾದ್ರಿ ಶಾಮಣ್ಣ ನೆನಪಿನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಗೌರವಗಳು ಸಂದಿವೆ)

* ಚಿದಂಬರ ಬೈಕಂಪಾಡಿ (ಅಮೃತ, ದಿವ್ಯವಾಣಿ, ಮುಂಗಾರು, ಕನ್ನಡಪ್ರಭ, ವಿ4 ನ್ಯೂಸ್, ಬಿಂಬದ್ವನಿ : .ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ಪತ್ರಕರ್ತರ ಸಂಘದ ಅತ್ಯುತ್ತಮ ತನಿಖಾ ಪತ್ರಕರ್ತ ಪ್ರಶಸ್ತಿ, ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಪ್ರಶಸ್ತಿ (‘ಬೆಂಗರೆ’ ಬಾನುಲಿ ಸಾಕ್ಷರೂಪಕ), ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡಾ. ಕೋಟ ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳನ್ನು ಪಡೆದಿದ್ದಾರೆ. 2025ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ)

* ಹೊನ್ನಯ್ಯ ಕಾಟಿಪಳ್ಳ (ಸಂಪಾದಕರು ನಮ್ಮ ಪಕ್ಷ ಪತ್ರಿಕೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)

* ಶಂಕರ ಕುಂಜತ್ತೂರು (ಕುಂಭ ವಾಣಿ ಸಂಪಾದಕರಾಗಿ ಕೆಲಸ ನಿರ್ವಹಿಸಿದವರು)

* ಬಿ.ಎಸ್ ಕುಲಾಲ್ (ಬಿ. ಶ್ರೀನಿವಾಸ ಕುಲಾಲ್ – ಸುದ್ದಿ ಬಿಡುಗಡೆ, ಸುದ್ದಿ ಉದಯ (ಸಂಪಾದಕರು) , ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)

* ಕೆ. ಚಂದ್ರಹಾಸ ಕೋಟೆಕಾರ್ ( ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್)

* ವಸಂತ ಕುಮಾರ್ ಬೆಳ್ತಂಗಡಿ (ಸಂಪಾದಕರು ಮಾಧ್ಯಮ ಬಿಂಬ ಪತ್ರಿಕೆ, ವೆಬ್ಸೈಟ್
ಸ್ವಯಂ ಟೈಮ್ಸ್ ನ್ಯೂಸ್, ಲೈವ್ ಮಲ್ನಾಡ್ ಶಾಡೋ ಡಿಜಿಟಲ್ : ಸಕಲೇಶಪುರದಲ್ಲಿ ಸರಕಾರ ನೀಡುವ ಕನ್ನಡ ರಾಜ್ಯೋತ್ಸವ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ , ಕವಿ ಸಿದ್ದಯ್ಯ ಪುರಾಣಿಕ ರಾಜ್ಯ ಪ್ರಶಸ್ತಿ , ಕವಿ ಡಿ ವಿ ಜಿ ರಾಜ್ಯ ಪ್ರಶಸ್ತಿ , ಕುಲಾಲ ಮಾತೃ ಸಂಘದಿಂದ ಜಿಲ್ಲಾ ಸಾಧಕ ಪುರಸ್ಕಾರ ಪಡೆದಿದ್ದಾರೆ)

* ದಿನೇಶ್ ಬಂಗೇರ ಇರ್ವತ್ತೂರು (ಪಟ್ಟಾಂಗ, ಸಂಚಯ , ಉಡುಪಿ ನ್ಯೂಸ್, ಕರಾವಳಿ ಅಲೆ, ಕುಲಾಲ ವರ್ಲ್ಡ್ ಡಾಟ್ ಕಾಮ್(ಸಂಪಾದಕ )

* ಪದ್ಮನಾಭ ಕುಲಾಲ್ ವೇಣೂರು (ಕರಾವಳಿ ಅಲೆ, ಜಯಕಿರಣ, ಉದಯವಾಣಿ, ಸರ್ವಜ್ಞವಾಣಿ, ನ್ಯೂಸ್ 19 ಸಂಪಾದಕರು)

* ಪ್ರವೀಣ್ ಅಮ್ಮೆಂಬಳ (ಮಂಗಳೂರು ಆಕಾಶವಾಣಿ)

* ನಿಖಿಲ್ ಕೋಲ್ಪೆ (ಮುಂಗಾರು, ಮಂಗಳೂರು ಮಿತ್ರ, ಹೊಸಸಂಜೆ, ಜಯಕಿರಣ, ನಾನೂಗೌರಿ ಡಾಟ್ ಕಾಮ್ )

* ಸತೀಶ್ ಮಂಜೇಶ್ವರ (ಜನವಾಹಿನಿ, ಉದಯವಾಣಿ )

* ಎನ್ ಆರ್ ಕೆ ವಿಶ್ವನಾಥ್ (ಸಿನಿಮಾ ಪತ್ರಕರ್ತರು)
* ನವೀನ್ ಅಮ್ಮೆಂಬಳ ( ಪ್ರಜಾವಾಣಿ, ಉದಯವಾಣಿ, ಡಿಎನ್ಎ, ದಿ ಫೆಡರಲ್ ಸಂಪಾದಕರು ,ಬೆಂಗಳೂರು ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ ಪಡೆದವರು, ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಇದರ ಅಧ್ಯಕ್ಷರಾದವರು)

* ಸಂದೀಪ್ ಸಾಲ್ಯಾನ್ (ವಿಜಯವಾಣಿ, ವಿ4 ನ್ಯೂಸ್, ಅಕ್ಷರ ನ್ಯೂಸ್ (ಸಂಪಾದಕ) : ಸಾಧನಶ್ರೀ ಪ್ರಶಸ್ತಿ, ಜೇಸಿ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪುರಸ್ಕಾರ, ಕಮಲಪತ್ರ ಪುರಸ್ಕಾರ ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪಡೆದವರು)

* ರಾಜೇಶ್ ಮೂಲ್ಕಿ (ಜನವಾಹಿನಿ , ಉದಯವಾಣಿ)

* ದಿನೇಶ್ ಕುಲಾಲ್ (ಕರ್ನಾಟಕ ಮಲ್ಲ ಮುಂಬಯಿ)

* ಶಂಕರ್ ವೈ ಮೂಲ್ಯ (ಸಂಪಾದಕ ಅಮೂಲ್ಯ ತ್ರೈ ಮಾಸಿಕ)

* ಭರತ್ ರಾಜ್ ಕಲ್ಲಡ್ಕ (ಪ್ರಜಾವಾಣಿ, ಉದಯವಾಣಿ, ನ್ಯೂಸ್ 18, ಸುವರ್ಣ ವಾಹಿನಿ : ಟ್ಯಾಗೋರ್ ಪ್ರಶಸ್ತಿ ಪಡೆದವರು)

* ಡಾ. ರಶ್ಮಿ ಅಮ್ಮೆಂಬಳ ( ಮಣಿಪಾಲ ಸಮುದಾಯ ಬಾನುಲಿ, ರೇಡಿಯೋ ಸಿದ್ಧಾರ್ಥ್, ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘದ ಸ್ಥಾಪಕ ಅಧ್ಯಕ್ಷರು, ಉಡುಪಿ ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ ಮತ್ತು ಉಡುಪಿ ತುಳುಕೂಟದಿಂದ ಸನ್ಮಾನ ಪಡೆದವರು)

*ಯಾದವ ಅಗ್ರಭೈಲು (ವಿಜಯ ಕರ್ನಾಟಕ)

* ದಿವಾಕರ ಪದ್ಮುಂಜ (ದಿಗ್ವಿಜಯ ನ್ಯೂಸ್, ದಿ. ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಬೆಸ್ಟ್ ವೀಡಿಯೋ ಜರ್ನಲಿಸ್ಟ್ ಪುರಸ್ಕಾರ ಪಡೆದವರು)

* ಶಶಿಧರ ಪೊಯ್ಯತ್ತಬೈಲ್ ( ಅಬ್ಬಕ್ಕ ಟೀವಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)

* ನಿತಿನ್ ಬಿ ಸಾಲ್ಯಾನ್ (ನಮ್ಮ ಕುಡ್ಲ)

* ಸುಕನ್ಯಾ ವೈ.ಬಿ (ನಮ್ಮ ಟೀವಿ)

* ಲಲಿತಾಶ್ರೀ (ಸಂಪಾದಕಿ ಕರಾವಳಿ ತರಂಗಿಣಿ)

* ಮಧುರಾಜ್ ಗುರುಪುರ (ನ್ಯೂಸ್ ಕರ್ನಾಟಕ, ದೈಜಿವರ್ಲ್ಡ್ , ಸೊಲ್ಮೆ , `ಸ್ವರ ಮನ್ಮಥ’ ಪ್ರಶಸ್ತಿ ವಿಜೇತರು)

* ಅನುರಾಗ್ ಆರ್ ಬಂಗೇರ (ರೆಡ್ ಎಫ್ ಎಂ, ನಮ್ಮ ಟೀವಿ)

* ಮಂಜುನಾಥ ಹಿಲಿಯಾಣ (ಮಣಿಪಾಲ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ, “ಯುವ ಮಾಧ್ಯಮ ರತ್ನ” ಪ್ರಶಸ್ತಿ ಪಡೆದವರು)
* ಹರ್ಷಿತಾ ಕುಲಾಲ್ ಕಾವು (ಉಪಯುಕ್ತ ನ್ಯೂಸ್, ಮಾಧ್ಯಮಬಿಂದು, ತುಳುನಾಡು ವಾರ್ತೆ, ರೂರಲ್ ಮಿರರ್ , ಸಮಗ್ರ ಸಮಾಚಾರ, GFN )

* ಸತೀಶ್ ಕುಲಾಲ್ ಸಂಪಾಜೆ (ವಿಜಯ ಕರ್ನಾಟಕ)

* ಶಶಿಧರ ಬಂಗೇರ ಬೆಳ್ಳಾಯರು( ಜಯಕಿರಣ, ಸಂಜೆವಾಣಿ, ವಾಯ್ಸ್ ಆಫ್ ಪಬ್ಲಿಕ್)

* ಗಿರೀಶ್ ಮಳಲಿ (ಜಯಕಿರಣ, ವಾಯ್ಸ್ ಆಫ್ ಪಬ್ಲಿಕ್)

* ಕಿಶೋರ್ ಪೆರಾಜೆ (ಸಂಜೆವಾಣಿ, ದೈಜಿವರ್ಲ್ಡ್, ಸುದ್ದಿ ನೈನ್ , ವಾರ್ತಾಭಾರತಿ)

* ನಾದ ಮಣಿನಾಲ್ಕೂರು (ಜಯ ಕಿರಣ)

* ಹೇಮಚಂದ್ರ ಕೈರಂಗಳ (ಚಾನೆಲ್ ೯ , ಸಹಾಯ ಟೀವಿ)

* ಸಂತೋಷ್ ಕುಲಾಲ್ ನೆತ್ತರಕೆರೆ (ಸಂಪಾದಕ : ಕೋಸ್ಟಲ್ ಬುಲೆಟಿನ್)

* ರಂಜಿತ್ ಮಡಂತ್ಯಾರು (ಸಂಪಾದಕ: ಮಂಗಳೂರು ಬೀಟ್, ಪೊಲೀಸ್ ವಾರ್ತೆ)

* ರಾಧಾಕೃಷ್ಣ ಆನೆಗುಂಡಿ (ಈ ಟಿವಿ, ನ್ಯೂಸ್ ಡಿಜಿಟಲ್ )

* ಉದಯ ಕುಲಾಲ್ ಕಳತ್ತೂರು (ನಮ್ಮ ಕಾಪು)

* ಸತೀಶ್ ಕೊಣಾಜೆ(ಪ್ರಜಾವಾಣಿ, ವಾರ್ತಾಭಾರತಿ, ಜಯಕಿರಣ)

* ಗಣೇಶ್ ಕುಲಾಲ್ ಮಾಣಿಲ (ತುಳುನಾಡು ವಾರ್ತೆ, ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಸ್ಕೃತರು )

*ವಿನೋದ್ ಪುದು(ಈಟಿವಿ,ವಾರ್ತಾಭಾರತಿ )

* ಧನುಷ್ (ಮಂಗಳೂರು ವಾರ್ತೆ)

* ಸಂತೋಷ್ ಸಜೀಪ (ಭಕ್ತಿಶ್ರೀ ಟಿವಿ)

* ಶಿವ ಕುಲಾಲ್ (ಅಬ್ಬಕ್ಕ ಟಿವಿ)

* ಪ್ರಣಾಮ್ (ಬಿ ಟಿವಿ)

ಸತೀಶ್ ಎಂ. ಬಿ ನೇರಳಕಟ್ಟೆ ವಂಡ್ಸೆ (ವಿಜಯ ಕರ್ನಾಟಕ)

*ತಿಮ್ಮಪ್ಪ ಕುಲಾಲ್ (ಹೊಸ ದಿಗಂತ)

*ಉಮೇಶ್ ಕುಲಾಲ್ ಬೆಳ್ತಂಗಡಿ (ಪ್ರಜಾಪ್ರಕಾಶ್, ಕಹಳೆ ನ್ಯೂಸ್, ಯುಪ್ಲಸ್ ಟಿವಿ)

*ರಾಜೇಶ್ ಕುಲಾಲ್ ಅಳದಂಗಡಿ (ತುಳುನಾಡು ವಾರ್ತೆ)

* ಬಿಂದಿಯಾ ಕುಲಾಲ್ (ರೇಡಿಯೋ ಸಾರಂಗ್)

ರಂಜಿತ್ ಶಿರಿಯಾರ (ಟಿವಿ 7, ನ್ಯೂಸ್ ಎಕ್ಸ್, ಬಿಟಿವಿ , ರಿಪಬ್ಲಿಕ್ ಕನ್ನಡ)

ಸಂಪತ್ ವಂಡಾರು (ಝೀ ನ್ಯೂಸ್ ಕನ್ನಡ)

* ಅಭಿಜಿತ್ ಕೋಲ್ಪೆ (ದೈಜಿವರ್ಲ್ಡ್)

* ಧರಣಿ ಕುಲಾಲ್/ಧರಣೇಶ್ (ವಿಜಯ ಕರ್ನಾಟಕ)

*ಜಯಗಣೇಶ್ ಬಂಗೇರ (ಸೂಕ್ತ ನ್ಯೂಸ್, ಜೇಸಿ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಪುರಸ್ಕಾರ ಪಡೆದವರು)

*ರಾಕೇಶ್ ಕೊಣಾಜೆ (ಮ್ಯಾಂಗಲೋರ್ ಇನ್ಫಾರ್ಮೇಶನ್ ಡಾಟ್ ಕಾಮ್, ನ್ಯೂಸ್ ಕರ್ನಾಟಕ, ಆರ್ಎನ್ನೆನ್ ಲೈವ್)

* ಸೂರ್ಯ ಕುಲಾಲ್ (ಮೀಡಿಯಾ ಪ್ಲಸ್ ಕನ್ನಡ)

* ಸಂತೋಷ್ ಕುಂಬಾರ, ಕಡಬ (ರೇಡಿಯೋ ನಿನಾದ)

* ಸಂತೋಷ್ ಬೊಳ್ಳೆಟ್ಟು (ಉದಯವಾಣಿ)
* ಹರೀಶ್ ಮೂಡಬಿದ್ರೆ (ಉದಯವಾಣಿ)

