ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೆಬಲ್ ಸೇವಾ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ಜರಗಿದ ಕುಂಭ ಕಲಾವಳಿ-ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯ ಫಲಿತಾಂಶ.
ಪ್ರಥಮ ಬಹುಮಾನ (51,001ರೂ. ನಗದು ಮತ್ತು ಟ್ರೋಫಿ) : ಕುಲಾಲ ಸಂಘ ಕುಳಾಯಿ

ದ್ವಿತೀಯ ಬಹುಮಾನ(31,001ರೂ. ನಗದು ಮತ್ತು ಟ್ರೋಫಿ : ಕುಲಾಲ ಬಂಧುಗಳು ಸಿದ್ಧಕಟ್ಟೆ

ತೃತೀಯ ಬಹುಮಾನ (21,001ರೂ. ನಗದು ಮತ್ತು ಟ್ರೋಫಿ : ಕುಲಾಲ ಸಂಘ ಕೊಲ್ಯ

ಉತ್ತಮ ನಟ ಪ್ರಶಸ್ತಿ : ಕಾರ್ತಿಕ್ ಕುಲಾಲ್

ಉತ್ತಮ ನಟಿ ಪ್ರಶಸ್ತಿ : ಜ್ಯೋತಿ ಕುಲಾಲ್ ಪುತ್ತೂರು

ಉತ್ತಮ ನಿರೂಪಣೆ ಪ್ರಶಸ್ತಿ ಪ್ರಥಮ : ಲಿಖಿತಾ ಆರ್ ಸಾಲ್ಯಾನ್ ಸಿದ್ಧಕಟ್ಟೆ

ಉತ್ತಮ ನಿರೂಪಣೆ ಪ್ರಶಸ್ತಿ ದ್ವಿತೀಯ : ಪ್ರಜ್ಞಾ ಕುಲಾಲ್ ಕೊಲ್ಯ

ಉತ್ತಮ ಪ್ರಹಸನ ಪ್ರಶಸ್ತಿ ಪ್ರಥಮ : ಕುಲಾಲ ಸುಧಾರಕ ಸಂಘ ಪೊಸಳ್ಳಿ ಬಂಟ್ವಾಳ

ಉತ್ತಮ ಪ್ರಹಸನ ಪ್ರಶಸ್ತಿ ದ್ವಿತೀಯ : ಕುಲಾಲ ಸಮಾಜ ಸೇವಾ ಸಂಘ ಪುತ್ತೂರು

