
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕಲ್ಯಾಣಪುರ ತ್ರಿಷಾ ಪಿಯು ಕಾಲೇಜು ಇಲ್ಲಿಯ ವಿದ್ಯಾರ್ಥಿ ಮನ್ವೀತ್. ಎಸ್.ಹಾಂಡ ಅವರು ವಿಜ್ಞಾನ ವಿಭಾಗದಲ್ಲಿ 90.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಪೆರ್ಡೂರು ನಿವಾಸಿ ಪ್ರಸ್ತುತ ಮುಂಬಯಿ ಐರೋಲಿಯಲ್ಲಿರುವ ಸದಾನಂದ್ ಹಾಂಡ ಮತ್ತು ಪ್ರಿಯಾ ಹಾಂಡ ದಂಪತಿಯ ಸುಪುತ್ರ .

