
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿಡೊಂಗರಕೇರಿ ಕೆನರಾ ಪ್ರೌಢಶಾಲೆಯ ವಿದ್ಯಾರ್ಥಿನಿ ಧೃತಿ ಸಾಲ್ಯಾನ್ ಅವರು 95% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಇವರು ಶಕ್ತಿನಗರ ಕೆಎಚ್ ಬಿ ಕಾಲನಿ ನಿವಾಸಿ ಕಿಶೋರ್ ಕುಮಾರ್ ಮತ್ತು ಸೌಮ್ಯಾ ಕೆ. ಎಸ್ ದಂಪತಿಯ ಸುಪುತ್ರಿ.