
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾಗಿರಿ ಎಸ್.ವಿ. ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ನಿಧಿ ಸಿ.ಎಂ ಅವರು 96.64% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಾಣೆಮಂಗಳೂರು ಮೆಲ್ಕಾರ್ ನಿವಾಸಿ ಎಂ .ಚಂದಪ್ಪ ಮೂಲ್ಯ ಮತ್ತು ಮಮತ ಸಿ.ಎಂ ದಂಪತಿಯ ಸುಪುತ್ರಿ.

