
ಕೊಡಗು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿರಾಜಪೇಟೆ ತಾಲೂಕು ಮೂರ್ನಾಡು ಜ್ಞಾನಜ್ಯೋತಿ ಎಜುಕೇಷನ್ ಸೊಸೈಟಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿಂಪಲ್ ಕೆ.ಪಿ 87.52% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೇತ್ರಿ ನಾಲ್ಕೇರಿ ಹೆಮ್ಮಾಡು ಗ್ರಾಮದ ಪೂಣಚ್ಚ ಕೆ.ಕೆ ಹಾಗೂ ಅನಿತಾ ಕೆ. ಪಿ ದಂಪತಿಯ ಸುಪುತ್ರಿ.

