ಸಿಂಡಿಕೇಟ್ ಬ್ಯಾಂಕ್ 311 ಹುದ್ದೆಗಳನ್ನು (ತಾತ್ಕಾಲಿಕ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/11/2015.
ಹುದ್ದೆ ಹೆಸರು: 1) ಅಟೆಂಡರ್: 145 ಹುದ್ದೆ, 2) ಪಾರ್ಟ್ ಟೈಮ್ ಸ್ವೀಪರ್: 166 ಹುದ್ದೆ. * ಬೆಂಗಳೂರು ನಗರ: 106+120 ಹುದ್ದೆ, ಬೆಂಗಳೂರು ಗ್ರಾಮಾಂತರ: 5+7 ಹುದ್ದೆ, ಚಿಕ್ಕಬಳ್ಳಾಪುರ: 7+8 ಹುದ್ದೆ, ರಾಮನಗರ:7+8 ಹುದ್ದೆ, ಕೋಲಾರ: 8+7 ಹುದ್ದೆ, ತುಮಕೂರು: 12+16 ಹುದ್ದೆ.
ವಿದ್ಯಾರ್ಹತೆ: ಅಟೆಂಡರ್: 8ನೇ ತರಗತಿ ಉತ್ತೀರ್ಣರಾಗಿರಬೇಕು. ಪಾರ್ಟ್ ಟೈಮ್ ಸ್ವೀಪರ್:5ನೇ ತರಗತಿ ಉತ್ತೀರ್ಣ. 12ನೇ ತರಗತಿ (10+2) ಉತ್ತೀರ್ಣರಾಗಿರುವ ಅಭ್ಯರ್ಥಿಗಳನ್ನು ಪರಿಗಣಿಸುವುದಿಲ್ಲ.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ.
ಆಯ್ಕೆ ವಿಧಾನ: ಸಂದರ್ಶನ.
ವಿಳಾಸ: ದಿ ಡೆಪ್ಯುಟಿ ಜನರಲ್ ಮ್ಯಾನೇಜರ್, ಸಿಂಡಿಕೇಟ್ ಬ್ಯಾಂಕ್, ಪ್ರಾದೇಶಿಕ ಕಚೇರಿ, ಪರ್ಸೊನೆಲ್ ಸೆಲ್, ನಂ. 110, ರಾಧಾ ವಿಠಲ ಮ್ಯಾನಷನ್, ಆರ್.ವಿ. ರಸ್ತೆ, ವಿ.ವಿ ಪುರಂ, ಬೆಂಗಳೂರು: 560004.
ಹೆಚ್ಚಿನ ಮಾಹಿತಿಗೆ: http://www.syndicatebank.in/
ಸಿಂಡಿಕೇಟ್ ಬ್ಯಾಂಕ್ : 311 ಹುದ್ದೆಗಳಿಗೆ (ತಾತ್ಕಾಲಿಕ) ಅರ್ಜಿ ಆಹ್ವಾನ
Jobs
1 Min Read