ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉರ್ವಾ ಕೆನರಾ ಪ್ರೌಢಶಾಲೆ ವಿದ್ಯಾರ್ಥಿ ವೈ. ಆಯುಷ್ 94.24% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಶೋಕನಗರ ಶೇಡಿಗುರಿ ಫಲ್ಗುಣಿ ನಗರದ ಯಶವಂತ್ ಕುಮಾರ್ ಹಾಗೂ ಸುಮಿತ್ರಾ ಯಶವಂತ್ ದಂಪತಿಯ ಸುಪುತ್ರ.