ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉರ್ವಾ ಕೆನರಾ ಪ್ರೌಢಶಾಲೆ ವಿದ್ಯಾರ್ಥಿ ಧನುಷ್ 93% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಶೋಕನಗರ ಕೊಟ್ಟಾರ ಅಪ್ಪಣ್ಣ ಮೂಲ್ಯ ಕಾಪೌಂಡ್ ನ ಪ್ರಮೊದ್ ಕುಮಾರ್ ಹಾಗೂ ಜ್ಯೋತಿ ಬಿ ದಂಪತಿಯ ಸುಪುತ್ರ.