ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಜಪೆ ಸೇಂಟ್ ಜೋಸೆಫ್ಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ನಂದನ್ ವಿ ಕುಲಾಲ್ 88% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಜಪೆ ಕೊಳಂಬೆ ಬೆಡೆಮಾರ್ ವಿಶ್ವನಾಥ ಮತ್ತು ಪದ್ಮಾವತಿ ಎನ್ ದಂಪತಿಯ ಸುಪುತ್ರ.