ಚೆನ್ನಪಟ್ಟಣ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮದ್ದೂರು ಸೇಂಟ್ ಆನ್ಸ್ ಪ್ರೌಢಶಾಲೆ ವಿದ್ಯಾರ್ಥಿನಿ ಅರ್ಪಿತಾ 97.9% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಚೆನ್ನಪಟ್ಟಣ ಪುಟ್ಟಪ್ಪನದೊಡ್ಡಿ ನಾಗೇಶ್ ಪಿ ಮತ್ತು ಗಿರಿಜಾ ದಂಪತಿಯ ಸುಪುತ್ರಿ.