ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕುಡಾಲ್ ನ Br. ನಾಥ್ ಪೈ ವಿದ್ಯಾಲಯದ ವಿದ್ಯಾರ್ಥಿ ಸಾಯಿನಾಥ್ ಭಾಸ್ಕರ್ ಮೂಲ್ಯ 83.20% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಕಾರ್ಕಳದವರಾಗಿದ್ದು, ಪ್ರಸ್ತುತ ಕುಡಾಲ್ ನಲ್ಲಿ ನೆಲೆಸಿರುವ ಭಾಸ್ಕರ್ ಮೂಲ್ಯ ಮತ್ತು ಸುಮಾ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಸಾಯಿನಾಥ್ ಗೆ 83.20% ಅಂಕ
Students corner
1 Min Read


