ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಅಂಬರ್ ನಾಥ್ ಪಿಪಿಎಮ್ ರೋಟರಿ ಹೈಸ್ಕೂಲ್ ನ ವಿದ್ಯಾರ್ಥಿ ಕ್ಷಿತಿಜ್ ಶಂಕರ್ ಕುಲಾಲ್ 84.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಕಟೀಲ್ ನಿಡ್ಡೋಡಿಯವರಾದ, ಪ್ರಸ್ತುತ ಅಂಬರ್ ನಾಥ್ ನಲ್ಲಿ ನೆಲೆಸಿರುವ ಶಂಕರ್ ಕುಲಾಲ್ ಮತ್ತು ಸುರೇಖಾ ಕುಲಾಲ್ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಕ್ಷಿತಿಜ್ ಕುಲಾಲ್ ಗೆ 84.40% ಅಂಕ
Students corner
1 Min Read


