ಕೇಂದ್ರ ಉಗ್ರಾಣ ನಿಗಮವು ಕರ್ನಾಟಕ ರಾಜ್ಯದಲ್ಲಿ 14 ಉಗ್ರಾಣ ಸಹಾಯಕ ದರ್ಜೆ-II ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 03-12-2015 ಆಗಿರುತ್ತದೆ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಇಂಗ್ಲೀಷ್ ನಿಮಿಷಕ್ಕೆ 30 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ http://cewacor.nic.in/Docs/rect_wag_II_blr_301015.pdf ಭೇಟಿ ನೀಡಿ.
ಕೇಂದ್ರ ಉಗ್ರಾಣ ನಿಗಮ ಬೆಂಗಳೂರು – 14 ಸಹಾಯಕ ದರ್ಜೆ-II ಹುದ್ದೆಗೆ ಅರ್ಜಿ ಆಹ್ವಾನ
Jobs
1 Min Read
