ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು – ಕರ್ನಾಟಕ ಸರ್ಕಾರಿ ಹಾಗೂ ಸ್ವಾಯತ್ತತ ಸಂಸ್ಥೆಗಳಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಬಿ.ಎಸ್.ಸಿ ಹಾಗೂ ಜಿ.ಎನ್ .ಎಂ ಕೋರ್ಸುಗಳನ್ನು ಪೂರ್ಣ ಗೊಳಿಸಿರುವ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ
ಬಿ.ಎಸ್.ಸಿ ನರ್ಸ್ ಒಟ್ಟು ಹುದ್ದೆಗಳ ಸಂಖ್ಯೆ – 243
ಜಿ.ಎನ್ .ಎಂ ನರ್ಸ್ ಒಟ್ಟು ಹುದ್ದೆಗಳ ಸಂಖ್ಯೆ – 821
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 02-12-2015
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 04-12-2015
ಹೆಚ್ಚಿನ ಮಾಹಿತಿಗಾಗಿ http://kea.kar.nic.in/staffnurse/notification_staffnurse.pdf ಸಂದರ್ಶಿಸಿ