ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಪರಿಷತ್ತುಗಳ ವತಿಯಿಂದ ‘ಜಲಸಂರಕ್ಷಣೆ ಹಾಗೂ ನಿರ್ವಹಣೆ’ ಸಂಬಂಧ ಅಧ್ಯಯನ ವರದಿ ಆಧಾರದ ಮೇಲೆ ನಡೆಯಲಿರುವ ರಾಜ್ಯಮಟ್ಟದ ಆಯ್ಕೆ ಪರೀಕ್ಷೆಗೆ ಉಡುಪಿ ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಆಯ್ಕೆಯಾಗಿದ್ದು, ಈ ಪರೀಕ್ಷೆಯು ಡಿ.28 ಮತ್ತು 29ರಂದು ಗದಗ ಜಿಲ್ಲೆಯಲ್ಲಿ ನಡೆಯಲಿದೆ. ಈಕೆ ಪಟ್ಲ ನಿವಾಸಿ ರವೀಂದ್ರ ಮೂಲ್ಯ ಹಾಗೂ ಜಯಂತಿ ಮೂಲ್ಯ ದಂಪತಿಯ ಸುಪುತ್ರಿ.
ಜಲಸಂರಕ್ಷಣೆ ಕುರಿತ ರಾಜ್ಯಮಟ್ಟದ ಪರೀಕ್ಷೆಗೆ ಪ್ರತೀಕ್ಷಾ ಆಯ್ಕೆ
Students corner
1 Min Read


