ಮುಂಬಯಿ( ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ನೂತನ ಸಾಲಿನ ಕಾರ್ಯಾಧ್ಯಕ್ಷೆಯಾಗಿ ಮಮತಾ ಎಸ್ ಗುಜರನ್ ಪುನರಾಯ್ಕೆಯಾಗಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚಿಗೆ ನಡೆದಿದ್ದು ಉಪ ಕಾರ್ಯಾಧ್ಯಕ್ಷೆಯಾಗಿ ಸುಚಿತಾ ಡಿ. ಬಂಜನ್, ಕಾರ್ಯದರ್ಶಿಯಾಗಿ ಮಾಲತಿ ಜೆ ಅಂಚನ್, ಸಹ ಕಾರ್ಯದರ್ಶಿಯಾಗಿ ಕವಿತಾ ಸಿ ಹಾಂಡ, ಕೋಶಾಧಿಕಾರಿಯಾಗಿ ಲತಾ ಎಸ್ ಮೂಲ್ಯ ಹಾಗೂ ಉಪ ಕೋಶಾಧಿಕಾರಿಯಾಗಿ ರೇಣುಕಾ ಸಾಲ್ಯಾನ್ ಆಯ್ಕೆಯಾದರು.
ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗ : ನೂತನ ಪದಾಧಿಕಾರಿಗಳ ಆಯ್ಕೆ
womens corner
1 Min Read



