ದೆಹಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಎಕ್ಸಿಕ್ಯೂಟಿವ್ ಕೆಟಗರಿಯಲ್ಲಿ ಖಾಲಿ ಇರುವ ಹುದ್ದೆಗಳು :
ಅಸಿಸ್ಟಂಟ್ ಮ್ಯಾನೇಜರ್ /ಫಿನಾನ್ಸ್ – ಒಟ್ಟು ಹುದ್ದೆ -೦೨
ನಾನ್ -ಎಕ್ಸಿಕ್ಯೂಟಿವ್ ಕೆಟಗರಿಯಲ್ಲಿ ಖಾಲಿ ಇರುವ ಹುದ್ದೆಗಳು :
ಸ್ಟೇಷನ್ ಕಂಟ್ರೋಲರ್ / ಟ್ರೈನಿ ಆಪರೆಟರ್ : ಒಟ್ಟು ಹುದ್ದೆ -೩೯೫
ಕಸ್ಟಮರ್ ರಿಲೆಷನ್ಸ್ ಅಸಿಸ್ಟಂಟ್ : ಒಟ್ಟು ಹುದ್ದೆ ೧೭೬
ಜ್ಯೂನಿಯರ್ ಇಂಜಿನಿಯರ್/ಇಲೆಕ್ಟ್ರಿಕಲ್ ಒಟ್ಟು ಹುದ್ದೆ – ೧೦೭
ಜ್ಯೂನಿಯರ್ ಇಂಜಿನಿಯರ್/ಇಲೆಕ್ಟ್ರಾನಿಕ್ಸ್ ಒಟ್ಟು ಹುದ್ದೆ – ೯೯
ಜ್ಯೂನಿಯರ್ ಇಂಜಿನಿಯರ್/ಮೆಕ್ಯಾನಿಕಲ್ ಒಟ್ಟು ಹುದ್ದೆ – ೩೯
ಜ್ಯೂನಿಯರ್ ಇಂಜಿನಿಯರ್/ಸಿವಿಲ್ ಒಟ್ಟು ಹುದ್ದೆ – ೨೨
ಆಫೀಸ್ ಅಸಿಸ್ಟಂಟ್ ಒಟ್ಟು ಹುದ್ದೆ – ೦೯
ಅಕೌಂಟ್ ಅಸಿಸ್ಟಂಟ್ : ಒಟ್ಟು ಹುದ್ದೆ-೧೧
ಸ್ಟೆನೋಗ್ರಾಫರ್ ಒಟ್ಟು ಹುದ್ದೆ-೧೫, ಮೇಂಟನರ್ : ಒಟ್ಟು ಹುದ್ದೆ : ೬೩೪
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-11-2015
ಹೆಚ್ಚಿನ ಮಾಹಿತಿಗಾಗಿ http://eapplicationonline.com/ DMRCOMHRI2015/Document/ Advertisement.pdf ಸಂಪರ್ಕಿಸಿರಿ.