ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) ತೆಲಂಗಾಣದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರದ ಅಖಿಲ್ ಕುಲಾಲ್ ಚಿನ್ನದ ಪದಕ ಗಳಿಸಿದ್ದಾರೆ. ಇವರ ಸಹೋದರರಾದ ನಿಖಿಲ್ ಕುಲಾಲ್ ಹಾಗೂ ನಿಶಾಲ್ ಕುಲಾಲ್ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಇವರು ಮೆಟ್ಟಿನಹೊಳೆಯ ನಾರಾಯಣ್ ಕುಲಾಲ್ ಹಾಗೂ ವನಜ ಕುಲಾಲ್ ದಂಪತಿಯ ಸುಪುತ್ರರಾಗಿದ್ದಾರೆ. ನಾರಾಯಣ್ ಕುಲಾಲ್ ಅವರು ಕರಾಟೆಪಟುವಾಗಿದ್ದು, ಇವರ ಮಾರ್ಗದರ್ಶನದಲ್ಲಿ ಇವರ ಪುತ್ರರು ತರಬೇತಿ ಪಡೆಯುತ್ತಿದ್ದಾರೆ.
ರಾಜ್ಯಮಟ್ಟದ ಕರಾಟೆ : ಚಿನ್ನ ಸಹಿತ ಮೂರು ಪದಕ ಗೆದ್ದ ಮೆಟ್ಟಿನಹೊಳೆಯ ಸಹೋದರರು
Students corner
1 Min Read


