ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ವತಿಯಿಂದ ನಡೆದ ಬೆಂಗಳೂರು ನಗರ ಜಿಲ್ಲೆಯ ಪೂರ್ವ ಭಾಗದ ಸಾಧಕರ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಕುಂಬಾರ ಹಾಗೂ ಪಲ್ಲವಿ ಕುಂಬಾರ ಇವರಿಗೆ `ಚಿಗುರು ಪ್ರತಿಭಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಇವರಿಬ್ಬರೂ ಮೂಲತಃ
ರೋಣ ತಾಲೂಕಿನ ಗಜೇಂದ್ರಗಡದ ಕಲಾವಿದ ಯಲ್ಲಪ್ಪ ಕುಂಬಾರ ಮತ್ತು ಗೌರಮ್ಮ ದಂಪತಿಗಳ ಸುಪುತ್ರಿಯರು.
ವಿಜಯಲಕ್ಷ್ಮೀ ಮತ್ತು ಪಲ್ಲವಿ ಕುಂಬಾರಗೆ `ಚಿಗುರು ಪ್ರತಿಭಾ ಪ್ರಶಸ್ತಿ’
Students corner
1 Min Read



