ಕುಲಾಲ ಸಂಘ (ರಿ.) ಪೆರ್ಡೂರು ಉಡುಪಿ ಜಿಲ್ಲೆ ಇದರ ‘ದಶಮಾನೋತ್ಸವ ಕುಲಾಲ ಸಂಭ್ರಮ 2018’ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ ಡಿ.23 ರಂದು ಆದಿತ್ಯವಾರ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಭಾಭವನದಲ್ಲಿ ನಡೆಯಲಿರುವುದು.
ದಶಮಾನೋತ್ಸವ ಕುಲಾಲ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಶ್ರೀ ಕ್ಷೇತ್ರ ಮಾಣಿಲ ಆವರಣ ಗೋಡೆ ಮತ್ತು ಸಮಾವೇಶ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ, ಸಭಾಭವನದ ನವೀಕೃತ ವೇದಿಕೆಯನ್ನು ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉದ್ಘಾಟಿಸಲಿದ್ದಾರೆ. ಕುಂಬಾರಿಕೆಯ ಪ್ರಾತ್ಯಕ್ಷಿಕೆಯ ಉದ್ಘಾಟನೆಯನ್ನು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಐತು ಕುಲಾಲ್ ಕನ್ಯಾನ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮ ಕುಲಾಲ್ ಪಕ್ ಕಾಲು ಇವರು ವಹಿಸಲಿದ್ದಾರೆ. ಕುಲಾಲ ಸಮಾಜ ವಸ್ತುಸ್ಥಿತಿ ದಿಕ್ಸೂಚಿ ಭಾಷಣವನ್ನು ಶಿವಕುಮಾರ್ ಚೌಡ ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಬೋಜೇಗೌಡ, ಪ್ರಮೋದ್ ಮಧ್ವರಾಜ್, ಉದಯ್ ಶೆಟ್ಟಿ ಮುನಿಯಾಲು, ಕಸ್ತೂರಿ ಪಂಜ, ಲಾಲಾಜಿ ಆರ್ ಮೆಂಡನ್, ವಿ. ಸುನಿಲ್ ಕುಮಾರ್, ಕೆ. ರಘುಪತಿ ಭಟ್, ವಿನಯ ಕುಮಾರ್ ಸೊರಕೆ, ಸುರೇಶ್ ಶೆಟ್ಟಿ ಗುರ್ಮೆ, ತೇಜಸ್ವಿ ರಾಜ್ ಮೊದಲಾದವರು ಭಾಗವಹಿಸಲಿದ್ದಾರೆ.
ಕುಲಾಲ ಸಮಾಜದ ಕಣ್ಮಣಿ ಗಳಿಗೆ ಗೌರವ ಸನ್ಮಾನ ಹಾಗೂ ಅಪರಾಹ್ನ 2:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರಾವಳಿ ಕರ್ನಾಟಕದ ಮೂಲೆ ಮೂಲೆಯಲ್ಲಿ ವಾಸ್ತವ್ಯ ಹೊಂದಿರುವ ಸಜ್ಜನ ಮತ್ತು ಪ್ರಾಮಾಣಿಕ ಸಮುದಾಯ ಅದು ಕುಲಾಲ/ಕುಂಬಾರ ಸಮುದಾಯ. ಮಣ್ಣಿನ ಕಾಯಕದಿಂದಲೆ ಬದುಕನ್ನು ಆರಂಭಿಸಿ ಕಾಲದ ಸ್ಥಿತ್ಯಂತರಕ್ಕೆ ತನ್ನನ್ನು ಒಡ್ಡಿಕೊಂಡು ಪ್ರಸ್ತುತ ಬದುಕಿನಾಸೆರೆಗೆ ಬೇರೆ ಬೇರೆ ವೃತ್ತಿಯನ್ನು ಮಾಡಿಕೊಂಡು ಬದುಕುತ್ತಿರುವ ಸರ್ವಜ್ಞನ ಸಮುದಾಯ.
ಕರಾವಳಿಯಲ್ಲಿ ಕುಲಾಲ, ಕುಂಬಾರ,ಮೂಲ್ಯ, ಹಾಂಡ, ಗುನಗ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಂಡ ಈ ಸಮುದಾಯ, ತಲೆತಲಾಂತರದಿಂದ ಬಡತನದಿಂದ ಬೆಂದು, ಮೇಲ್ವರ್ಗದ ಸಮುದಾಯಗಳ ತುಳಿತಕ್ಕೆ ಒಳಗಾಗಿ ಶೋಷಿಸಲ್ಪಟ್ಟ ಬಡ ಸಮುದಾಯವೂ ಹೌದು. ಕರಾವಳಿಯಲ್ಲಿ ಐದು ಲಕ್ಷಕ್ಕೂ ಅಧಿಕ ಸಂಖ್ಯಾಬಾಹುಳ್ಯವನ್ನು ಹೊಂದಿದರೂ ರಾಜಕೀಯವಾಗಿ, ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟ ಸಮುದಾಯ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಪ್ರೇಮ ಕುಲಾಲ ಆಲಂಬಿ ಬಡಗಬೆಟ್ಟು.
ಇಂತಹ ಕುಂಬಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಕಟಿ ಬದ್ಧತೆಯೊಂದಿಗೆ, ಕರಾವಳಿಯ ಮೂಲೆ ಮೂಲೆಯಲ್ಲಿ ಚದುರಿ ಹೋಗಿರುವ ಸಮಸ್ತ ಕುಂಬಾರ ಮನಸ್ಸುಗಳನ್ನು ಸಂಘಟನೆಯಡಿಯಲ್ಲಿ ಒಗ್ಗೂಡಿಸಿ ಅವರ ಶ್ರೇಯೋಭಿವೃದ್ಧಿಗೆ ದಣಿವರಿಯದೇ ದುಡಿವುದೇ ನಮ್ಮೆಲ್ಲರ ಹೆಮ್ಮೆಯ ಸಂಘ ಪೆರ್ಡೂರು ಕುಲಾಲ ಸಂಘ ಮತ್ತು ಬುಕ್ಕಿಗುಡ್ಡೆ ಕುಲಾಲ ಸಮುದಾಯ ಭವನ. ಅದೀಗ ದಶಮಾನದ ಸಂಭ್ರಮದಲ್ಲಿ ಬೀಗುತ್ತಿರುವುದು ಕರಾವಳಿಯ ಸಮಸ್ತ ಕುಂಬಾರ ಸಮುದಾಯಕ್ಕೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸಂತೋಷ ಕುಲಾಲ,ಶ್ರೀ ತುಳಜಾ ಭವಾನಿ ದೇವಸ್ಥಾನ ಹತ್ತಿರ ಕೊಡಂಗೆ, ಪರ್ಕಳ.
ಹೌದು, ಪೆರ್ಡೂರು ಕುಲಾಲ ಸಂಘವೆಂದರೆ ಇಂದು ರಾಜ್ಯದ ಅತ್ಯಂತ ಪ್ರತಿಷ್ಠಿತ ಮತ್ತು ಬಲಿಷ್ಠ ಸಂಘಗಳಲ್ಲಿ ಒಂದು. ಸಮುದಾಯದ ಕಟ್ಟಕಡೆಯ ಬಡ ವ್ಯಕ್ತಿಯನ್ನು ಸಂಘಟನೆಯಡಿಯಲ್ಲಿ ಒಗ್ಗೂಡಿಸಿ ಅವರಲ್ಲಿ ಜಾತಿ ಪ್ರೇಮವನ್ನು ತುಂಬಿ ಕರಾವಳಿಯ ಕುಂಬಾರರ ಆತ್ಮಸಾಕ್ಷಿಯ ಗಟ್ಟಿ ದ್ಯೋತಕದಂತೆ ದುಡಿಯುತ್ತಿರುವ ಹೆಮ್ಮೆಯ ಸಂಸ್ಥೆ.
ಉದ್ಯಮಿ ಶ್ರೀಯುತ ಸದಾನಂದ ಕುಲಾಲ್ ಬೆಂಗಳೂರು ಇವರನ್ನ ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದ ಸಂದರ್ಭ
ಸದಾ ಹೊಸ -ಹೊಸ ಯೋಜನೆ ಮತ್ತು ಯೋಚನೆಗಳಿಂದ ಕ್ರೀಯಾಶೀಲವಾಗಿ ತನ್ನನ್ನು ತೆರೆದುಕೊಂಡು, ಸಮುದಾಯ ಅಭಿವೃದ್ಧಿಯ ಹಲವು ಕೆಲಸಗಳನ್ನು ಸಕ್ರೀಯವಾಗಿ ಮಾಡುತ್ತಾ ಬಂದಿರುವ ಗಟ್ಟಿ ಸಂಸ್ಥೆ. ಕರಾವಳಿಯ ಹಲವು ಹಿರಿಯರ, ಸಮುದಾಯ ನಾಯಕರ ಬೆವರಿನ ಫಲಶ್ರುತಿಯಾಗಿ ಮೈದಳೆದು ನಿಂತಿರುವ ಬುಕ್ಕಿಗುಡ್ಡೆ ಕುಲಾಲ ಸಮುದಾಯ ಭವನ ಬದಲಾಗುತ್ತಿರುವ ಕುಂಬಾರರ ಬೆಳವಣಿಗೆಯ ಆತ್ಮಸಾಕ್ಷಿಯ ಪ್ರತೀಕ. ಇಂತಹ ಕರಾವಳಿಯ ಕುಂಬಾರರ ಮಾಣಿಕ್ಯದ ಶಲಾಕೆಯಂತೆ ಕಂಗೊಳಿಸುತ್ತಿರುವ ಪೆರ್ಡೂರು ಕುಲಾಲ ಸಂಘ ದಶಮದ ಸಿಹಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಯುವ ಉದ್ಯಮಿ ಅತಿಥಿಗಳಾದ ಶ್ರೀಯುತ ಬಿ.ರಾಮಣ್ಣ ಕುಲಾಲ್ ಇವರನ್ಮು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದ ಸಂದರ್ಭ
ಪೆರ್ಡೂರಿನ ಕುಲಾಲ ಸಂಘ ಇವತ್ತು ಇಷ್ಟೊಂದು ಬಲಿಷ್ಠವಾಗಿ ಬೆಳೆಯಬೇಕಾದರೆ ಅದರ ಹಿಂದೆ -ದಣಿವರಿಯದೇ ದುಡಿದ ಕುಲಾಲ ನಾಯಕರ ಬೆವರಿನ ಪರಿಶ್ರಮ, ಸಮಸ್ತ ಕುಲಾಲ ಮನಸ್ಸುಗಳ ಬೆಂಬಲ ಸದಾ ಇದೆ.
ಕುಲಾಲ ಸಂಭ್ರಮ 2018 ದಶಮಾನೋತ್ಸವ ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರ ಪಡೆಯಲಿರುವ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಬಳಗಕ್ಕೆ ಆಮಂತ್ರಣ.
ಆರಂಭದಲ್ಲಿ ದ.ಕ ಮೂಲ್ಯರ ಯಾನೆ ಕುಲಾಲರ ಸಂಘದ ಅಡಿಯಲ್ಲಿ ಹುಟ್ಟಿಕೊಂಡ ಪೆರ್ಡೂರು ಕುಲಾಲ ಸಂಘ ಆರಂಭದ ದಿನದಲ್ಲಿ ಹಲವು ಸಮಸ್ಯೆಗಳ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಂತ ಬಗೆ ಒಂದು ಅಪೂರ್ವ ಯಶೋಗಾಥೆ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಕುಲಾಲ ಸಂಘದ ಮಹಿಳಾ ಮಂಡಳಿಯ ಸದಸ್ಯರಾದ ಶ್ರೀಮತಿ ಇಂದಿರಾ ಸುಂದರ ಕುಲಾಲ, ನಂದಾದೀಪ ಮನೆ, ಶಾಂತನಿಜಡ್ಡು-ಕುಕ್ಕೆಹಳ್ಳಿ.
ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ, ಶೈಕ್ಷಣಿಕವಾಗಿಯೂ ಅಷ್ಟೇನೂ ಸಬಲರಾಗಿರದ ಅಂದಿನ ಕುಲಾಲ ಕುಟುಂಬಗಳಿಗೆ ಸಮುದಾಯ ಸಂಘಟನೆಯ ಮಹತ್ವವನ್ನು ತಿಳಿಸಿ ಅವರನ್ನು ಒಗ್ಗೂಡಿಸಿ ಅವರ ನೋವು-ನಲಿವುಗಳಿಗೆ ಸ್ಪಂದಿಸಿದ ಬಗೆ ಅದ್ಬುತ. ಇದೀಗ ಪೆರ್ಡೂರು, ಬೈರಂಪಳ್ಳಿ, ಕುಕ್ಕೆಹಳ್ಳಿ, ಕುಕ್ಕಿಕಟ್ಟೆ, ಶಿವಪುರ, ಹಿರಿಯಡಕ, ಪರ್ಕಳ, ಪಟ್ಲ, ಮರ್ಣೆ, ಅಲೆವೂರು, ಸಗ್ರಿ, ಉಡುಪಿ ಸೇರಿದಂತೆ ಸರಿಸುಮಾರು ಇಪ್ಪತ್ತಕ್ಕೂ ಅಧಿಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲಾಲರನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸಿದ ಕೀರ್ತಿ ಪೆರ್ಡೂರು ಕುಲಾಲ ಸಂಘದ್ದು. ಪ್ರಸ್ತುತ ಸರಿಸುಮಾರು ಒಂದು ಸಾವಿರಕ್ಕೂ ಅಧಿಕ ಅಜೀವ ಸದಸ್ಯತ್ವವನ್ನು ಹೊಂದಿರುವ ಸಂಘ ಸಮುದಾಯದ ಅಭಿವೃದ್ಧಿಯ ಕೈಂಕರ್ಯಗಳನ್ನು ಒಂದು ಬೃಹತ್ ತಪಸ್ಸಿನಂತೆ ಕೈಗೊಂಡಿದೆ.
ಕುಲಾಲ ಸಂಭ್ರಮ ಗೌರವ ಪುರಸ್ಕಾರಗೊಳ್ಳಲಿರುವ ಸರಿಗಮಪ ಲಿಟ್ಲ್ ಚಾಂಪ್ ರನ್ನರ್ ಕುಮಾರಿ ಕಿರ್ತನಾ ಕುಲಾಲ ಇವರಿಗೆ ಆಮಂತ್ರಣ ಪತ್ರಿಕೆ ನೀಡಿದ ಸಂದರ್ಭ.
ಪೆರ್ಡೂರು ಕುಲಾಲ ಸಂಘ ಹಿರಿಯರಾದ ರಾಮ ಕುಲಾಲ್ ಪಕ್ಕಾಲು ಅವರ ಸಾರಥಿತನದಲ್ಲಿ ಸ್ವತಂತ್ರಗೊಂಡು, ಹಿರಿ-ಕಿರಿ ಸಮಾನ ಮನಸ್ಕ ಸಂಗಡಿಗರ ಜೊತೆಗೂಡಿ ಗಾಲಿಯ ಚಕ್ರದಂತೆ ಹೊಸ ಹುರುಪು-ಹರುಷದಿಂದ ಕುಂಬಾರ ಸಮುದಾಯವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದು, ಇದೀಗ ಭವ್ಯ ಕಥನದಂತೆ ನಮ್ಮ ಕಣ್ಣ ಮುಂದೇ ಸುಳಿದು ಹೋಗುತ್ತದೆ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀ ಶೇಖರ ಕುಲಾಲ ಪಟ್ಲ, ಸಹಾಯಕ ಕೃಷಿ ಅಧಿಕಾರಿಗಳು, ಕಾಪು.
ಪೆರ್ಡೂರಿನ ಕುಲಾಲರ ಹೆಮ್ಮೆಯ ಧ್ಯೋತಕವಾಗಿ ಮೈದಳೆದು ನಿಂತಿರುವ ಬುಕ್ಕಿಗುಡ್ಡೆ ಕುಲಾಲ ಸುಮದಾಯ ಭವನ ರೂಪುಗೊಂಡ ಬಗೆಯೂ ಒಂದು ಅದ್ಬುತ ಯಶೋಗಾಥೆಯೇ. ಭೂ ಪರಿವರ್ತನೆಯ ಅಂದಿನ ಕಾಲದಲ್ಲಿ ಹನ್ನೆರಡು ಸಾವಿರ ರೂ ಅಂದಿನ ಮೌಲ್ಯವನ್ನು ಕಷ್ಟದಿಂದ ತೆತ್ತು ಬುಕ್ಕಿಗುಡ್ಡೆಯಲ್ಲಿ ಒಂದು ಎಕರೆ ಜಾಗವನ್ನು ಅಂದಿನ ಹಿರಿಯ ನಾಯಕರು ಖರೀದಿಸಿದ್ದರು. ಅವರಿಗಂದು ಇದ್ದ ಭವಿತವ್ಯದ ಕನಸ್ಸಿನಂತೆ ಇಂದು ಒಂದು ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ಲೋಕಾರ್ಪಣೆಗೊಂಡು ಸಮುದಾಯದ ಕಾರ್ಯಕ್ರಮಗಳಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾ ಬಂದಿದೆ.
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ 25 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಿದ ಶ್ರೀಯುತ ಸದಾನಂದ ಕುಲಾಲ್ ಶಬರಿ ಆರ್ಟ್ಸ್ ಬೆಂಗಳೂರು.
ಮದುವೆ-ಮುಂಜಿ ಸೇರಿದಂತೆ ಸಮುದಾಯ ಸಂಘಟನೆಯ ಕ್ರೀಡೂತ್ಸವ, ವಾರ್ಷಿಕೋತ್ಸವ, ವರಮಹಾಲಕ್ಷ್ಮಿ ಪೂಜೆ, ಚಂಡಿಕಾ ಹೋಮ, ವ್ಯಕ್ತಿತ್ವ ವಿಕಸನ, ಯೋಗ, ಸುದರ್ಶನ ಕ್ರಿಯೆ, ಭಜನೆ, ಚಂಡೆಕುಣಿತ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಕಲಾ ತರಬೇತಿ, ಹದಿಹರೆಯದ ಸಮಸ್ಯೆಗಳ ಕುರಿತ ಕಾರ್ಯಗಾರ ಸಹಿತ ನಿತ್ಯವೂ ಇಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ನೆಡೆಯುತ್ತಿರುವುದು ಸಮುದಾಯಕ್ಕೆ ಒಂದು ದೊಡ್ಡ ಹೆಮ್ಮೆ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಸಂಜೀವ (ಪ್ರಕಾಶ್)ಕುಲಾಲ್ ಬೆಂಗಳೂರು.
ಕಾರ್ಕಳ, ಹೆಬ್ರಿ, ಕಾಪು, ಉಡುಪಿ, ಕುಂದಾಪುರ ಸೇರಿದಂತೆ ಕರಾವಳಿಯ ಮೂಲೆಮೂಲೆಯಿಂದ ಸಮುದಾಯದ ಕುಟುಂಬಗಳು ಮದುವೆಯಂತಹ ಮಂಗಳ ಕಾರ್ಯಕ್ರಮಕ್ಕಾಗಿ ಈ ಭವನವನ್ನು ಅರಸಿಕೊಂಡು ಬರುತ್ತಿರುವುದು ಪೆರ್ಡೂರು ಕುಲಾಲ ಸಂಘಕ್ಕೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ.
ಕುಲಾಲ ಸಂಭ್ರಮದ ಯುವ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಕ್ಯಾಪ್ಟನ್ ಭವ್ಯ ದಿನೇಶ್ ಕುಲಾಲ್ ಪಟ್ಲ ಕುಟುಂಬ
ಶಂಕರ್ ಕುಲಾಲ್ ಪೆರಂಪಳ್ಳಿ ಇವರ ಮುತುವರ್ಜಿಯಿಂದ ಈಗಾಗಲೇ ಎಲ್ಲ ಪಕ್ಷಗಳ ನಾಯಕರನ್ನು ಕಾರ್ಯಕ್ರಮಗಳಿಗೆ ಕರೆಸಿಕೊಂಡು ಸಮುದಾಯದ ಸಮಸ್ಯೆ ಮತ್ತು ತುರ್ತು ಅಗತ್ಯತೆಯ ಬಗೆಗೆ ಅವರಲ್ಲಿ ಹೇಳಿಕೊಂಡು ಸರಕಾರದಿಂದ ಐವತ್ತು ಲಕ್ಷಕ್ಕೂ ಅಧಿಕ ಸಹಾಯಧನವನ್ನು ಜನಪ್ರತಿನಿಧಿಗಳ ಸಹಕಾರದಿಂದ ಬಾಚಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿಗಳ ಭೇಟಿ ಇತ್ಯಾದಿ ಪೆರ್ಡೂರು ಕುಲಾಲ ಸಂಘದ ಸಕ್ರೀಯತೆಗೆ ಸಾಕ್ಷಿ.
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ 15 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಿದ ನಿತ್ಯಾನಂದ ಕುಲಾಲ್ ಬೆಂಗಳೂರು.
ಇಂತಹ ಪೆರ್ಡೂರು ಕುಲಾಲ ಸಂಘ ಇದೀಗ ದಶಮಾನದ ಸಂಭ್ರಮದಲ್ಲಿದ್ದು, ಪೆರ್ಡೂರು ಕುಲಾಲ ಎರಡು ಕಣ್ಣುಗಳಾದ ರಾಮ ಕುಲಾಲ್ ಮತ್ತು ಐತು ಕುಲಾಲ್ ನೇತ್ರತ್ವದಲ್ಲಿ, ಸಂಘಟನೆಯ ಯುವಕರ ಮುತುವರ್ಜಿಯಿಂದ ಈ ಸವಿಯನ್ನು ಬರುವ ಡಿಸೆಂಬರ್ 23 ಭಾನುವಾರದಂದು ಬೃಹತ್ ಕುಲಾಲ ಸಮಾವೇಶವನ್ನು ಸಂಘಟಿಸುವ ಮೂಲಕ ಕರಾವಳಿಯ ಸಮಸ್ತ ಕುಲಾಲರನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸುವ ಬೃಹತ್ ಕಾರ್ಯಕ್ಕೆ ಮುಂದಾಗುತ್ತಿದೆ.
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ 7 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಿದ ಶ್ರೀಮತಿ ನೀತಾ ಕ್ರಷ್ಣ ಕುಮಾರ್ ಬೆಂಗಳೂರು.
ಎಲ್ಲ ಪಕ್ಷಗಳ ರಾಜ್ಯ-ರಾಷ್ಟ್ರ ನಾಯಕರನ್ನು ಕರೆಸಿ ಕರಾವಳಿಯ ಕುಲಾಲರ ಸಮಸ್ಯೆ ಮತ್ತು ಅಗತ್ಯತೆಯ ಬಗೆಗೆ ಹಕ್ಕೊತ್ತಾಯ ಮಂಡಿಸುವ ಸಾಮಾಜಿಕ ನ್ಯಾಯದ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರ ಮುಖ್ಯ ಅತಿಥಿ, ರಾಜ್ಯ ಕುಂಬಾರ ಮಹಾಸಂಘದ ರಾಜ್ಯ ಅಧ್ಯಕ್ಷರಾದ ಶ್ರೀಯುತ ಶಿವಕುಮಾರ್ ಚೌಡಶೆಟ್ಟಿ ಮತ್ತು ಉದಯೋನ್ಮುಕ ಚಲನಚಿತ್ರ ನಟ/ನಿರ್ಮಾಪಕರು, ಸಮಾರಂಭದ ಸನ್ಮಾನಿತರಾದ ಶ್ರೀಯುತ ವಿದ್ಯಾಭರಣ್ ಬೆಂಗಳೂರು ಅವರಿಗೆ ಆಮಂತ್ರಣ ಪತ್ರಿಕೆ ನೀಡಿದ ಸಂದರ್ಭ.
ಕರಾವಳಿಯ ಸಮುದಾಯ ಸಂಘಟನೆ, ಕುಂಬಾರಿಕೆ, ವಿಜ್ಞಾನ, ಶಿಕ್ಷಣ, ಕೃಷಿ, ಕ್ರೀಡೆ, ನಾಟಕ, ಸಿನಿಮಾ ಸೇರಿದಂತೆ ಹಲವು ರಂಗದಲ್ಲಿ ಮಿಂಚಿದ ಕುಲಾಲ ಹಿರಿ-ಕಿರಿಯ ಸಾಧಕರನ್ನು ಒಗ್ಗೂಡಿಸಿ ಅವರನ್ನು ಗುರುತಿಸುವ ಕನಸ್ಸೂ ಪೆರ್ಡೂರು ಕುಲಾಲ ಸಂಘಕ್ಕೆ ಇದೆ. ಸಮುದಾಯ ಪ್ರತಿಭೆಗಳ ಒಗ್ಗೂಡುವಿಕೆಯಲ್ಲಿ ಬೃಹತ್ ಸಾಂಸ್ಕೃತಿಕ ಕಲಾ-ವೈವಿದ್ಯವನ್ನು ಸಂಘಟಿಸುವ ಹೆಬ್ಬಯಕೆಯನ್ನೂ ಹೊಂದಿದೆ.
ಕಂದಾಯ ಮತ್ತು ಕೌಶಲ್ಯಾಭಿವ್ರದ್ದಿ ಸಚಿವ ಸನ್ಮಾನ್ಯ R.V.ದೇಶಪಾಂಡೆ ರವರ ಆಪ್ತ ಕಾರ್ಯದರ್ಶಿ ಶ್ರೀ ನರೇಂದ್ರ ಕುಲಾಲ್ ರನ್ನ ವಿಧಾನಸೌಧ 3ನೇ ಮಹಡಿಯಲ್ಲಿ ಬೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಲಾಯಿತು.
ವಿಚಾರ ಮಂಥನ, ಉಡುಪಿ ಜಿಲ್ಲಾ ಉದ್ಯಮಿಗಳ ಮಿಲನ, ಸಮ್ಮಾನ ಹೀಗೆ ಕರಾವಳಿಯ ಕುಲಾಲರ ಇತಿಹಾಸಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಿಸಬಹುದಾದ ಈ ದಶಮದ ಅಮೃತ ಸಿಂಚನಕ್ಕೆ ಕರಾವಳಿಯ ಸಮಸ್ತ ಕುಲಾಲರು ಬೆಂಬಲ ಸೂಚಿಸಿ ಒಗ್ಗೂಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಸಾಮಾಜಿಕ ನ್ಯಾಯಕ್ಕಾಗಿ, ರಾಜಕೀಯ ಪ್ರಾತಿನಿದ್ಯಕ್ಕಾಗಿ ಸಮಸ್ತ ಕುಂಬಾರರೂ ಒಗ್ಗೂಡಿ ಗಟ್ಟಿ ದನಿಯಲ್ಲಿ ಶಂಖನಾದ ಗೈಯಬೇಕಾದ ತುರ್ತು ಅನಿವಾರ್ಯತೆ ಇದೆ.
ಲೋಕೋಪಯೋಗಿ ಸಚಿವ ಸನ್ಮಾನ್ಯ H.D.ರೇವಣ್ಣರವರ ಆಪ್ತ ಕಾರ್ಯದರ್ಶಿಯವರ ವಿಶೇಷ ಅಧಿಕಾರಿ /ಕುಲಾಲ ಸಮಾಜ ಬೆಂಗಳೂರು (ರಿ) ಇದರ ಅದ್ಯಕ್ಷರಾದ ಶ್ರೀಯುತ G.ಈಶ್ವರ ಮೂಲ್ಯ ಇವರನ್ನು ವಿದಾನಸಭೆ ೩ನೇ ಮಹಡಿಯಲ್ಲಿ ಭೇಟಿಮಾಡಿ ಆಮಂತ್ರಣ ಪತ್ರಿಕೆ ನೀಡಲಾಯಿತು.
ಹಾಗಾಗಿ ನಮ್ಮೆಲ್ಲರ ಚಿತ್ತ ಡಿ.23 ಭಾನುವಾರದಂದು ಪೆರ್ಡೂರಿನಲ್ಲಿ ನಡೆಯುವ ಐತಿಹಾಸಿಕ ಕುಂಬಾರರ ಸಮಾವೇಶದತ್ತ ಮೂಡಲಿ. ಕ್ರೇಜ್ ಇಂದಿನಿಂದಲೇ ಆರಂಭಗೊಳ್ಳಲಿ.. ಸಮುದಾಯ ಒಗ್ಗೂಡಲಿ.. ಸಂಘಟನೆ ಬೆಳೆಯಲಿ..ಜೈ ಕುಂಭಶ್ರೀ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಚಂದ್ರಾವತಿ – ಕೃಷ್ಣ ಕುಲಾಲ್,ಸಣ್ಣಕ್ಕಿ ಬೆಟ್ಟು,ಪರ್ಕಳ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಪುಷ್ಪ ಸಂಜೀವ ಮೂಲ್ಯ ಪಟ್ಲ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಶೇಖರ್ ಮೂಲ್ಯ ಪಕ್ಕಾಲ್.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ರಮೇಶ್ ಕುಲಾಲ್ ಸಿವಿಲ್ ಕಾಂಟ್ರಾಕ್ಟ್ ರ್ ಪಕ್ಕಾಲ್.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಅನಿತಾ ಸುಧಾಕರ ಕುಲಾಲ ಪಟ್ಲ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಲಲಿತಾ ಮೂಲ್ಯ ಮತ್ತು ಮಕ್ಕಳು ಪಟ್ಲ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀ ಮತಿ ಮೀನಾಕ್ಷಿ ಕುಲಾಲ, ಶ್ರೀ ಗಣೇಶ ನಿಲಯ ಕುಕ್ಕುಂಜಾರು ದರ್ಕಾಸು ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಸೀತಾ ಹಾಂಡ ಕುಕ್ಕುಂಜಾರು, ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಪ್ರೀತಿ ಪ್ರವೀಣ್ ಕುಲಾಲ್, ಕುಕ್ಕುಂಜಾರು, ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಸುಜಾತ ಮತ್ತು ಶ್ರೀ ಕೃಷ್ಣ ಕುಲಾಲ್.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಕುಸುಮ ಮತ್ತು ರಾಜು ಕುಲಾಲ್, ಗಣೇಶರ ಬೆಟ್ಟು ಕುಕ್ಕುಂಜಾರು, ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ನಾರಾಯಣ ಕುಲಾಲ ಮಕ್ಕಳು,ಕುಕ್ಕುಂಜಾರು ದಾರ್ಕಾಸು, ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಗುಲಾಬಿ ಪಕೀರ ಮೂಲ್ಯ ಮತ್ತು ಮಕ್ಕುಳು ಪಟ್ಲ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀ ಹರೀಶ್ ಕುಲಾಲ ಪಟ್ಲ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ದೀಪಿಕಾ ಮತ್ತು ಶ್ರೀ ಗಣೇಶ ಕುಲಾಲ್ ಪಕ್ಕಾಲ್ .
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಕುಲಾಲ ಸಂಭ್ರಮಕ್ಕೆ ರೂ. 1000 ದೇಣಿಗೆಯನ್ನು ನೀಡಿದ ಶ್ರೀಮತಿ ಮತ್ತು ಶ್ರೀ ಭೋಜು ಮೂಲ್ಯ ಹಾಗೂ ಮಕ್ಕಳು ಕನರಾಡಿ.
ಕುಲಾಲ ಸಂಭ್ರಮ ಅನ್ನಕುಂಭದ ಪ್ರಯುಕ್ತ ನಡೆದ ಕಾರ್ ಕೂಪನ್ ನಲ್ಲಿ ಬೆಳ್ಳಿ ನಾಣ್ಯ ಗೆದ್ದ ಮಧುಕರ್ ಕುಲಾಲ್ ಪಕ್ಕಾಲ್.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀ ಆನಂದ ಕುಲಾಲ್ ಪಾಳ್ ಜಡ್ಡ್.
ಕುಲಾಲ ಸಂಭ್ರಮದ ಯುವ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಯುವ ಉದ್ಯಮಿಗಳ ಸಮ್ಮಿಲನದ ಅತಿಥಿ ಶ್ರೀ ಮಿಥುನ್ ಕುಲಾಲ್.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ರವಿ ಕುಲಾಲ್ ಪಕ್ಕಾಲ್.
ಕುಲಾಲ ಸಂಭ್ರಮದ ಪ್ರಯುಕ್ತದ ನಡೆದ ಕಾರ್ ಕೂಪನ್ ನಲ್ಲಿ ಬೆಳ್ಳಿ ನಾಣ್ಯ ಗೆದ್ದ ಪ್ರದೀಪ್ ಕುಲಾಲ್ ಪಕ್ಕಾಲ್.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸುಂದರ ಕುಲಾಲ್, ಶ್ರೀ ಸಾನಿಧ್ಯ ಕಾಫಿತೋಟ ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಶ್ಯಾಮಲ ಮತ್ತು ಶ್ರೀ ರಾಘು ಮೂಲ್ಯ ಮತ್ತು ಮಕ್ಕಳು ‘ಸನ್ನಿಧಿ’ ಮರ್ಣೆ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಪ್ರಶಾಂತ್ ಮೂಲ್ಯ ‘ಪಟ್ಲ ಚಿಕನ್ ಸ್ಟಾಲ್’ ಪಟ್ಲ.
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ 1000 ರೂಪಾಯಿ ಧನ ಸಹಾಯವನ್ನು ನೀಡಿದ ಶ್ರೀ ಪ್ರಕಾಶ್ ಮೂಲ್ಯ, ತೆಂಕಬೆಟ್ಟು-ಮುಂಡುಜೆ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀ ಮತಿ ರಕ್ಷಿತಾ ಹರೀಶ್ ಕುಲಾಲ್, ಹಂದಿಬೆಟ್ಟು, ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ರತ್ನ ವಿಠಲ ಮೂಲ್ಯ ‘ಶ್ರೀ ಗುರುರಾಘವೇಂದ್ರ ಕೃಪಾ’ ಪಟ್ಲ.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀ ಜಯರಾಜ್ ಶೆಟ್ಟಿ, ಶಕ್ತಿ ಚಿಕನ್ ಸ್ಟಾಲ್ ಪೆರ್ಡೂರು.
ಕುಲಾಲ ಸಂಭ್ರಮ ಅನ್ನಕುಂಭದ ದೇಣಿಗೆಯನ್ನು ನೀಡಿದ ದಾನಿಗಳಾದ ಸಂತೋಷ ಕುಲಾಲ ಬಿ ಹಾಗೂ ಮನೆಯವರು, ಮಾಡಬೆಟ್ಟು-ಪಂಚನಬೆಟ್ಟು.
ಕುಲಾಲ ಸಂಭ್ರಮ ದಶಮಾನೋತ್ಸವದಲ್ಲಿ ನಡೆಯಲಿರುವ `ಯುವ ಉದ್ಯಮಿಗಳ ಸಮ್ಮಿಲನ’ ಕಾರ್ಯಕ್ರಮದ ಅತಿಥಿ ಪಂಚವಟಿ ಕನ್ಸ್ಟ್ರಕ್ಷನ್, ಹೆಬ್ರಿ ಇದರ ಮಾಲಕ ಶ್ರೀ ಯೋಗೀಶ್ ಕುಲಾಲ್ ಬೋಳುಗುಡ್ಡೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಶಕುಂತಲಾ ಮತ್ತು ಶ್ರೀ ಸೂರ್ಯ ಕುಲಾಲ್ ನೇಸರ ದೇವರಬೆಟ್ಟು ಪೆರ್ಡೂರು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಗೋವಿಂದ ಕುಲಾಲ್ ಸರಿತಾ ನಿಲಯ ಮುಳ್ಳುಗುಡ್ಡೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ರಾಮ ಹಾಂಡ ನಿವ್ರತ್ತ ಶಿಕ್ಷಕರು “ಗುರು ನಿಲಯ” ಮುಳ್ಳುಗುಡ್ಡೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಜಲಜ ಕುಲಾಲ್ ಮತ್ತು ಮಕ್ಕಳು ಟಪ್ಪಾಲುಕಟ್ಟೆ ಮನೆ ಮುಳ್ಳುಗುಡ್ಡೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಗೀತಾ ಮತ್ತು ಶ್ರೀ ಮಂಜುನಾಥ ಕುಲಾಲ್ ಅಧ್ಯಾಪಕರು ಮುಳ್ಳುಗುಡ್ಡೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಜಲಜ ಕುಲಾಲ್ ಮತ್ತು ಮಕ್ಕಳು ವಾಂಟ್ಯಾಳ ಕೆಳಮನೆ ಶಿವಪುರ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ನಿರ್ಮಲಾ ಮತ್ತು ಶ್ರೀ ದಿನೇಶ್ ಕುಲಾಲ್ ವಾಂಟ್ಯಾಳ ಹಣೆಮಾರುಬೆಟ್ಟು ಪೆರ್ಡೂರು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಮತ್ತು ಶ್ರೀ ರಾಜು ಕುಲಾಲ್.
ಕುಲಾಲ ಸಂಭ್ರಮ ದಶಮಾನೋತ್ಸವ ಪ್ರಯುಕ್ತ ನಡೆದ ಕಾರ್ ಮತ್ತು ಬೈಕ್ ಕೂಪನ್ ನಲ್ಲಿ ಸತತ Cash back ಬಹುಮಾನಗಳನ್ನು ಗೆದ್ದ ಅದೃಷ್ಟಷ್ಟಶಾಲಿ ಗಣೇಶ್ ಕುಲಾಲ್ ತಂಗಣ ಹೊಸಂಗಡಿ.
ಕುಲಾಲ ಸಂಭ್ರಮ ದಶಮಾನೋತ್ಸವ ಪ್ರಯುಕ್ತ ನಡೆದ ಕಾರ್ ಕೂಪನ್ ನಲ್ಲಿ ಬೆಳ್ಳಿ ನಾಣ್ಯ ಗೆದ್ದ ಸುರೇಶ್ ಕುಲಾಲ್ ಅಂಬಾಗಿಲು.
ಕುಲಾಲ ಸಂಭ್ರಮದ ದಶಮಾನೋತ್ಸವಕ್ಕೆ 1000 ರೂ. ದೇಣಿಗೆಯನ್ನು ನೀಡಿದ ದಾನಿಗಳಾದ ಶ್ರೀಮತಿ ಮತ್ತು ಕೃಷ್ಣ ಕುಲಾಲ ಮಣಿಪಾಲ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಮತ್ತು ಶ್ರೀನಿವಾಸ ಕುಲಾಲ್ ಮಜಲುಮನೆ ಮೂಡುತಂಗಣ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ರತ್ನಾ ಮತ್ತು ಶ್ರೀ ಉಮೇಶ್ ಕುಲಾಲ್ ಗುಲಾಬಿ ನಿಲಯ ಕೊಳಕೆಬೈಲು ಹೊಸಂಗಡಿ.
ಕುಲಾಲ ಸಂಭ್ರಮ ದಶಮಾನೋತ್ಸವ ಪ್ರಯುಕ್ತ ನಡೆದ ಕಾರ್ ಕೂಪನ್ ನಲ್ಲಿ ಬೆಳ್ಳಿ ನಾಣ್ಯ ಗೆದ್ದ ಗೋವಿಂದ ಕುಲಾಲ್ ಹೊಸಂಗಡಿ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ದೇವಣ್ಣ ನಾಯಕ್ ಗಜರಿಬೈಲ್ ಹೊಸಂಗಡಿ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಕವಿತಾ ಮತ್ತು ರಾಜೇಶ್ ಕುಲಾಲ್ ಅಂಬಾಗಿಲು ಬುಕ್ಕಿಗುಡ್ಡೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಸೀತು ಹಾಗೂ ಶ್ರೀ ಕ್ರಷ್ಣ ಕುಲಾಲ್ ಕುಬ್ರಿ ಮುಳ್ಳುಗುಡ್ಡೆ ಶಿವಪುರ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಪದ್ದು ಹಾಂಡ ಮತ್ತು ಮಕ್ಕಳು, ಮೊಮ್ಮಕ್ಕಳು ವಾಂಟ್ಯಾಳ ಹೊಸಮನೆ ಶಿವಪುರ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ಸುಮತಿ ಮತ್ತು ಶ್ರೀ ಶಂಕರ ಮೂಲ್ಯ ಮತ್ತು ಮಕ್ಕಳು ಪಾಡಿಗಾರ್ .
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀಮತಿ ವಸಂತಿ ಮತ್ತು ಶ್ರೀ ವಿಠಲ ಕುಲಾಲ್ ಮತ್ತು ಮಕ್ಕಳು ಪಾಡಿಗಾರ್
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆಯನ್ನು ನೀಡಿದ ಶ್ರೀ ಸಾಧು ಕುಲಾಲ್ ಮತ್ತು ಮಕ್ಕಳು ಶಿವಕೃಪಾ ದೂಪದಕಟ್ಟೆ.
ಕುಲಾಲ ಸಂಭ್ರಮ ದಶಮಾನೋತ್ಸವದಂದು ಗೌರವ ಪುರಸ್ಕಾರಗೊಳ್ಳಲಿರುವ ಸಂದೀಪ್ ಕೆ ವಿ, ರಿಸರ್ಚ್ ಅಸಿಸ್ಟೆಂಟ್, CSIR NIIST trivendrum ಕುಟುಂಬಕ್ಕೆ ಆಮಂತ್ರಣ.
ಕುಲಾಲ ಸಂಭ್ರಮ ದಶಮಾನೋತ್ಸವ ಮಾಸ್ಟರ್ ಆಫ್ ಸೆರಮನಿ ಕಾರ್ಯಕ್ರಮದ ಸಂಪೂರ್ಣ ಬಹುಮಾನಗಳ ಪ್ರಾಯೋಜಕರಾದ ಶ್ರೀಯುತ ಸುಕೇಶ್ ಕುಲಾಲ್ ಸಿವಿಲ್ ಇಂಜಿನಿಯರ್ ಪಂಚವಟಿ ಕನ್ಷಟ್ರಕ್ಷನ್ ಶ್ರೀರಾಮ್ ಟವರ್ ಹೆಬ್ರಿ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ಮತ್ತು ₹2000 ಡೊನೇಶನ್ ನೀಡಿದ ದಾನಿಗಳಾದ ಶ್ರೀ ಸತೀಶ್ ಕುಲಾಲ್ ಕಡಿಯಾಳಿ.
ಕುಲಾಲ ಸಂಭ್ರಮದ ದಶಮಾನೋತ್ಸವಕ್ಕೆ ರೂ. 1000 ದೇಣಿಗೆ ನೀಡಿದ ದಾನಿಗಳಾದ ಶ್ರೀ ಬಿ. ಚಂದ್ರಶೇಖರ ಕುಲಾಲ ಕಿನ್ನಿಮುಲ್ಕಿ, ಉಡುಪಿ ವಾಣಿಜ್ಯ ತೆರಿಗೆ ಇಲಾಖೆ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ಶ್ರೀಮತಿ ಮತ್ತು ಶ್ರೀ ಮಂಜು ಕುಲಾಲ್, ‘ಶಬರಿ ನಿವಾಸ’ ಹನ್ಯಡ್ಕ-ದೂಪದಕಟ್ಟೆ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಸಂಜೀವ ಕುಲಾಲ್ “ಶಿವದುರ್ಗಾ ನಿಲಯ” ಮುಳ್ಳುಗುಡ್ಡೆ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಜಯಕರ್ ಶೆಟ್ಟಿ, ‘ಆಶ್ರಯ ಹೊಟೇಲ್’, ಓಂತಿಬೆಟ್ಟು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಮತಿ ಕುಸುಮ ಮತ್ತು ಶ್ರೀ ಲಕ್ಷ್ಮಣ್ ಕುಲಾಲ್, ಅಂಬಾಗಿಲು ಪೆರ್ಡೂರು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುಜಾತ ಮತ್ತು ಮಹಾಬಲ ಕುಲಾಲ್, ಬಜೆ ರೋಡ್, ಬುಕ್ಕಿಗುಡ್ಡೆ, ಪೆರ್ಡೂರು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸಿಂಧು ಕುಲಾಲ್ ಮತ್ತು ಮಕ್ಕಳು ಅಂಬಾಗಿಲು ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ವಸಂತಿ ಮತ್ತು ಶ್ರೀ ರಮೇಶ್ ಕುಲಾಲ್, 5 ಸೆಂಟ್ಸ್ ಬುಕ್ಕಿಗುಡ್ಡೆ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವದಲ್ಲಿ ನಡೆಯಲಿರುವ `ಯುವ ಉದ್ಯಮಿಗಳ ಸಮ್ಮಿಲನ’ ಕಾರ್ಯಕ್ರಮದ ಅತಿಥಿ ಶ್ರೀ ಪ್ರಕಾಶ್ ಹಾಂಡ, ಶಾಂತದುರ್ಗ ಬೇಕರಿ, ಗೋವಾ ಇವರ ಮನೆಯರಿಗೆ ಆಮಂತ್ರಣ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ನಾರಾಯಣ ಮೂಲ್ಯ ಭಟ್ಟಕೊಡಿ, ಪೆರಂಪಳ್ಳಿ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಗೋಪಾಲ ಮೂಲ್ಯ ಸಗ್ರಿ-ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಪ್ರಮೀಳಾ ಮತ್ತು ಶ್ರೀ ಭಾಸ್ಕರ್ ಮೂಲ್ಯ ಸಗ್ರಿ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಶೋಭಾ ಮತ್ತು ಶ್ರೀ ಅನಿಲ್ ಮೂಲ್ಯ, ಸಗ್ರಿ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ವಾಸು ಮೂಲ್ಯ ಸಗ್ರಿ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮದ ಯುವ ಉದ್ಯಮಿಗಳ ಸಮ್ಮಿಲನದ ಅತಿಥಿ ಕೃಷ್ಣ ಕುಲಾಲ ‘ಅರುಣೋದಯ ಇಂಟರ್ ಲಾಕ್’, ಕುಂಟಾಲಕಟ್ಟೆ ಇವರ ಮನೆಯರಿಗೆ ಆಮಂತ್ರಣ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮದ ಯುವ ಉದ್ಯಮಿಗಳ ಸಮ್ಮಿಲನದ ಅತಿಥಿ ಶ್ರೀನಿವಾಸ ಕುಲಾಲ್, ಆಯರ್ ಬೆಟ್ಟು ಇವರಿಗೆ ಆಮಂತ್ರಣ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ರಾಜು ಕುಲಾಲ್, ಬೆಳ್ಳರ್ಪಾಡಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ದೇಜು ಮೂಲ್ಯ, ಕೊಪ್ಪಳ-ಬೈರಂಪಳ್ಳಿ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಕೃಷ್ಣ ಕುಲಾಲ ಬಡೆಕುತ್ಯಾರು-ಬೈರಂಪಳ್ಳಿ
ಕುಲಾಲ ಸಂಭ್ರಮ ದಶಮಾನೋತ್ಸವ ಪ್ರಯುಕ್ತ ನಡೆದ ಲಕ್ಕಿ ಡ್ರಾ ಸ್ಕ್ರಾಚ್ ವಿನ್ ಕೂಪನ್ (ಕಾರ್ ಕೂಪನ್)ನ ಬೆಳ್ಳಿ ನಾಣ್ಯ ವಿಜೇತರಾದ ಶ್ರೀ ಕಿರಣ್ ಕುಲಾಲ್ ಪಾಂಡುಕಲ್ಲು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಗಣೇಶ್ ಹಾಂಡ ಪಂಚಮಿ ನಿಲಯ ದೇವಸ್ಥಾನಬೆಟ್ಟು ಶಿವಪುರ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಜಗನ್ನಾಥ ಕುಲಾಲ್ ಬಾಂತಬೆಟ್ಟು ಮನೆ ಮುಳ್ಳುಗುಡ್ಡೆ ಶಿವಪುರ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ವಿಠಲ ಗಾಂಸ್ಕರ್ ಮತ್ತು ಮಕ್ಕಳು ಬಾಳೆಬೈಲು ಬುಕ್ಕಿಗುಡ್ಡೆ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುಜಾತ ಮತ್ತು ಶ್ರೀ ಕ್ರಷ್ಣ ಕುಲಾಲ್ ” ಶ್ರೀಕಾ ಶ್ರೀಶ ನಿಲಯ” ಪಕ್ಕಾಲ್ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ದಯಾನಂದ ಕುಲಾಲ್ ಮತ್ತು ಮಕ್ಕಳು ವಡ್ಜೇ ಕುಂಟಾಲಕಟ್ಟೆ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ನವೀನ್ ಕುಮಾರ್ (ಸೆಕ್ಷನ್ ಆಫೀಸರ್ ಹಿರಿಯಡಕ) ಪಕ್ಕಾಲ್ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ನಾರಾಯಣ ಕುಲಾಲ್ ಮತ್ತು ಮಕ್ಕಳು, ಬೋರುಗುಡ್ಡೆ-ಕುಡ್ತುರ್ ಬೈಲ್
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ದೂಮ ಕುಲಾಲ್ ಮತ್ತು ಮಕ್ಕಳು ‘ಕೃಷ್ಣ ಕೃಪಾ’ ಕೊಯಿತ್ಯಾರು, ಅಂಗಡಿಬೆಟ್ಟು-ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಈಶ್ವರ ಮೂಲ್ಯ ಸಗ್ರಿ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಎ. ಪಾಪಣ್ಣ ಕುಲಾಲ ಕಡಿಯಾಳಿ, ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸುರೇಶ್ ಮೂಲ್ಯ, ಮಂಚಿ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ನಾರಾಯಣ ಕುಲಾಲ ಕೊಳಲಗಿರಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುಜಾತ ಮತ್ತು ಶ್ರೀ ಸುರೇಶ್ ಕುಲಾಲ್ ಕೊಡಿ ಬೆಟ್ಟು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮದ ಯುವ ಉದ್ಯಮಿಗಳ ಸಮ್ಮಿಲನದ ಅತಿಥಿ ಶ್ರೀ ಗೋಪಾಲ ಕುಲಾಲ, ಬೆಳ್ಳರ್ಪಾಡಿ, ಸುನೀತಾ ಎಂಟರ್ಪ್ರೈಸಸ್ ಹರಿಖಂಡಿಗೆ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಗಂಗಾ ಮತ್ತು ಶ್ರೀ ಕೂಕ್ರ ಕುಲಾಲ್ ಮತ್ತು ಮಕ್ಕಳು ಪಠಾಲಿ ಮನೆ ಬಣ್ಣಂಪಲ್ಲಿ, ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ವಾಸು ಕುಲಾಲ್ ಮತ್ತು ಕುಟುಂಬಸ್ಥರು ಮಾತೃ ಶ್ರೀ ನಿಲಯ ಕುಕ್ಕುಂಜಾರು ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಶಾಂತಾ ಮತ್ತು ಶ್ರೀ ಸುಂದರ ಕುಲಾಲ್ ಮತ್ತು ಮಕ್ಕಳು ಬಜ್ಜಾಲು ಹೊಸಮನೆ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮದ ಕ್ರೀಡೋತ್ಸವದ ಬಹುಮಾನಗಳು ಹಾಗೂ ಗಂಜಿ ಊಟದ ಸಂಪೂರ್ಣ ಪ್ರಾಯೋಜಕತ್ವ (15000₹)ನೀಡಿದ ಶ್ರೀಮತಿ ಮತ್ತು ವಿಶ್ವನಾಥ (ರವಿ) ಕುಲಾಲ್ ಮಾಣೈ ಹಿರಿಯಡಕ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ದಯಾನಂದ ಟಿ. ಬಂಗೇರ, ಪಡೀಲ್-ಮಂಗಳೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಮತಿ ಗೀತಾ ಮತ್ತು ಶ್ರೀ ಕುಮಾರ್ ಕುಲಾಲ್, ಮಾತೃ ಶ್ರೀ ಕೀರ್ತಿನಗರ ಆರೂರ್
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಗುಲಾಬಿ ಕುಲಾಲ್ ಮತ್ತು ಮಕ್ಕಳು ಕುಂಟಾಲ ಕಟ್ಟೆ ಬೈರಂಪಲ್ಲಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಪ್ರಮೋದ ಮತ್ತು ಶ್ರೀ ಗೋಪಾಲ ಕುಲಾಲ, ಅಂಬಾಗಿಲು-ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಸುಂದರ ಕುಲಾಲ ಹಿರೇಬೆಟ್ಟು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ವನಿತಾ ಮತ್ತು ಶ್ರೀ ಸತೀಶ್ ಮೂಲ್ಯ, ‘ಅನುಗ್ರಹ’ ಮರ್ಣೆ
ಕುಲಾಲ ಸಂಭ್ರಮ ದಶಮಾನೋತ್ಸವದಂದು ನಡೆಯಲಿರುವ ಯುವ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮ ಅತಿಥಿ ಶ್ರೀ ಪ್ರಕಾಶ ಹಾಂಡ, ಶಾಂತಾದುರ್ಗಾ ಬೇಕರಿ, ಗೋವಾ ಇವರ ಕುಟುಂಬಕ್ಕೆ ಆಮಂತ್ರಣ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ಬಚ್ಚ ಹಾಂಡ ಹಾಗೂ ಮಕ್ಕಳು, ಕೆಳ ಪಾಂಡುಕಲ್ಲು, ‘ಅಕ್ಷಯ ಧಾಮ ನಿಲಯ’ ಕೆರೆಬೆಟ್ಟು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಬೇಬಿ ಮತ್ತು ಶ್ರೀ ದಾಮೋದರ ಕುಲಾಲ್ ಬಾಳೆಬೈಲು ಬುಕ್ಕಿಗುಡ್ಡೆ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಆಶಾ ಮತ್ತು ಶ್ರೀ ಕೃಷ್ಣ ಹಾಂಡ ಶ್ರೀಕೃಷ್ಣ ಜ್ಯೂಸ್ ಸೆಂಟರ್ ಚೆಂಬೂರ್ ಮುಂಬೈ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಸುಂದರ ಕುಲಾಲ ಹಿರೇಬೆಟ್ಟು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ವನಿತಾ ಮತ್ತು ಶ್ರೀ ಶ್ರೀನಿವಾಸ ಕುಲಾಲ್ ಶಾಂತಾನ್ ಜಡ್ಡು ಕುಕ್ಕೆಹಳ್ಳಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಕೃಷ್ಣ ಕುಲಾಲ್ ಬಣ್ಣಂಪಳ್ಳಿ ಪಾಡಿಗಾರ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಬೊಗ್ಗು .ಟಿ. ಎಮ್. ಕುಂಟಾಲಕಟ್ಟೆ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಪ್ರಸನ್ನ ಶೆಟ್ಟಿ ಹಿರಿಯಡ್ಕ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಸುಧಾಕರ ಮೂಲ್ಯ ಸೀನಿಯರ್ ಅಸಿಸ್ಟೆಂಟ್ ಲೊಕೊ ಪೈಲಟ್ ಕೊಂಕಣ್ ರೈಲ್ವೆ ಮಂಚಿಕೋಡಿ ಅಲೆವೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮಾಲತಿ ಮತ್ತು ಶ್ರೀ ದಿನೇಶ್ ಕುಲಾಲ್ ಪೊಲ್ಯದೊಟ್ಟು,ಎಳ್ಳಾರೆ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಎ. ಎನ್. ಕುಲಾಲ್, ಶ್ರೀ ದುರ್ಗಾ ರಬ್ಬರ್ ಇಂಡಸ್ಟ್ರೀಸ್, ಬೆಂಗಳೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಪ್ರಪುಲ್ಲ ಮತ್ತು ಶ್ರೀ ಶ್ರೀನಿವಾಸ್ ಮೂಲ್ಯ ಶ್ರೀಮಾತಾ ಸಾಂತ್ಯಾರು
ಕುಲಾಲ ಸಂಭ್ರಮ ದಶಮಾನೋತ್ಸವದಂದು ನಡೆಯಲಿರುವ ಯುವ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮ ಅತಿಥಿ ಶ್ರೀಮತಿ ಮತ್ತು ಶ್ರೀ ಸುಧಾಕರ ಕುಲಾಲ, ವರ್ಕ್ ಶಾಪ್ ಪೆರ್ಡೂರು.
ಕುಲಾಲ ಸಂಭ್ರಮ ದಶಮಾನೋತ್ಸವದಂದು ನಡೆಯಲಿರುವ ಯುವ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮ ಅತಿಥಿ ವಿನಯ್ ಕುಲಾಲ್ ಲಹರಿ ಗ್ರೂಪ್ಸ್ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಅರುಣ್ ಕುಮಾರ್ ಹೆಗ್ಡೆ ಅಧ್ಯಕ್ಷರು ಕಡ್ತಲ ಗ್ರಾಮ ಪಂಚಾಯತ್
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ರತ್ನಾ ಮತ್ತು ಶ್ರೀ ಶೇಖರ ಕುಲಾಲ್ ಕುತ್ಯಾರು ದರ್ಕಾಸು ಮನೆ ಸಾಂತ್ಯಾರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ನಾರಾಯಣ ಕುಲಾಲ್ &ಫ್ಯಾಮಿಲಿ ರಾಘವೇಂದ್ರ ನಿಲಯ ಕುಡ್ತರ್ಬೈಲು ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸುಧಾಕರ ಶೆಟ್ಟಿ ಸಾಯಿಶಾ ಉದ್ಯಮಿಗಳು ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ತನಿಯ ಟಿ ಕುಲಾಲ್ ಮಹಾರಾಷ್ಟ್ರ ಅವರ ಕುಟುಂಬ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಸುರೇಶ್ ಸೇರ್ವೆಗಾರ್ ಉಪಾಧ್ಯಕ್ಷರು ಪೆರ್ಡೂರು ಗ್ರಾಮ ಪಂಚಾಯತ್ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಉದಯ ಶೆಟ್ಟಿ ಪೆರ್ಡೂರು, ಜಿಲ್ಲಾಧ್ಯಕ್ಷರು ಗ್ರಾಮ ಪಂಚಾಯತ್ ನೌಕರರ ಸಂಘ(ರಿ) ಕರ್ನಾಟಕ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಪ್ರಭು ಬಿಶ್ನೂಯ್, ಪವನ್ ಸ್ಟಿಲ್ಸ್-ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುನಂದ ಮತ್ತು ಶ್ರೀ ಮೋಹನ್ ಕುಲಾಲ್ ,ಸಮೃದ್ಧಿ, ಅಣ್ಣಾಲು ಜೆಡ್ಡು
ಕುಲಾಲ ಸಂಭ್ರಮ ದಶಮಾನೋತ್ಸವದಲ್ಲಿ ನಡೆಯಲಿರುವ `ಯುವ ಉದ್ಯಮಿಗಳ ಸಮ್ಮಿಲನ’ ಕಾರ್ಯಕ್ರಮದ ಅತಿಥಿ ಶಂಕರ ಕುಲಾಲ್ ಅಣ್ಣಾಲು ಕೋಡಿಮನೆ ಸಿವಿಲ್ ಕಂಟ್ರಾಕ್ಟರ್ ಪೆರ್ಡೂರು ಇವರಿಗೆ ಆಮಂತ್ರಣ.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಕಂಚಿಗುಂಡಿ ಬೈರಂಪಳ್ಳಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಸಂತೋಷ್ ಸೇರ್ವೆಗಾರ್, ಪಂಚಲಿಂಗೇಶ್ವರ ಹೋಲೊಬ್ಲಾಕ್ ಅಂಡ್ ಇಂಟರ್ ಲಾಕ್, ಸಾಂತ್ಯಾರು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶಾಂತಾರಾಮ ಸೂಡ, ಅದ್ಯಕ್ಷರು, ಬಂಟರ ಸಂಘ, ಪೆರ್ಡೂರು ವಲಯ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ರಾಜು ಕುಲಾಲ್, ನರಸಿಂಹ ಕುಲಾಲ ಸಾಸ್ತಾನ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ವಿಶ್ವಾಸ್ ಶೆಟ್ಟಿ ಅಡ್ವೊಕೇಟ್, ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಶಂಕರ್ ಕುಲಾಲ್,ದೈವಾನುಸ್ಮಿತಿ, ಮಂಡಾಡಿಜೆಡ್ಡು ,ಚಾರ ,ಹೆಬ್ರಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಗೋಪಾಲ ಕುಲಾಲ್ ಐರೋಡಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಎ. ಎನ್. ಶಂಕರ್ ಕುಲಾಲ್ ಐರೋಡಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸಂತೋಷ್ ಕುಲಾಲ್, S/o ಶೀನ ಕುಲಾಲ್, ಮಾರಿಮನೆ-ಸಾಸ್ತಾನ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ಹಾಗೂ ರೂ. 2000 ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸುಂದರ ಮೂಲ್ಯ ಮತ್ತು ಶ್ರೀಮತಿ ಶ್ರೀ ದಯಾನಂದ ಮೂಲ್ಯ’ಮೀನಾಕ್ಷಿ ನಿಲಯ’, ಕುಕ್ಕೆಹಳ್ಳಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುಲೋಚನ ಮತ್ತು ಶ್ರೀ ಸತೀಶ್ ಕುಲಾಲ್ ಇಚಲಕರಂಜಿ ಕೊಲ್ಹಾಪುರ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ವಿಟ್ಟಪ್ಪ ನಾಯಕ್ ಮತ್ತು ಮಕ್ಕಳು, ಶ್ರೀ ಮಹಾಲಸ ಸ್ಟೋರ್ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಭೋಜು ಕುಲಾಲ್, ಕುಜಂಬೈಲ್ ದರ್ಕಾಸ್ ಮನೆ, ಹಿರಿಯಡ್ಕ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ನಡೆದ ಕಾರ್ ಕೂಪನ್ ನ ರೂ. 500 ಕ್ಯಾಶ್ ಬ್ಯಾಕ್ ವಿಜೇತ ಸುನಿಲ್ ಕುಲಾಲ್, ಕುಜಂಬೈಲ್ ದರ್ಕಾಸ್ ಮನೆ, ಹಿರಿಯಡ್ಕ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸುಧಾಕರ ಮೂಲ್ಯ, ‘ಶ್ರೇಯಾ ಪ್ರಿಯಾ ನಿವಾಸ’ ಕಣಜಾರು-ಕಾರ್ಕಳ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಪೆರ್ಡೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾಂಭವಿ ಕುಲಾಲ್ ಮತ್ತು ಶ್ರೀ ಅಣ್ಣಪ್ಪ ಕುಲಾಲ್ ಪಾಟಾಳಿ ಬೆಟ್ಟಿನ ಮನೆ ಬಣ್ಣಂಪಳ್ಳಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಬಾಲಕೃಷ್ಣ ಪಿ. ಕುಲಾಲ, ಕೆ.ಇ.ಎಸ್. ಮುಖ್ಯೋಪಾದ್ಯಾಯರು ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವ ನಗರ ಮಣಿಪಾಲ
ಕುಲಾಲ ಸಂಘ ದಶಮಾನದ ಹಬ್ಬ ಕುಲಾಲ ಸಂಭ್ರಮದ ಮುಖ್ಯ ಅತಿಥಿ ಮಾಜಿ ಸಚಿವ ಶ್ರೀ ಪ್ರಮೋದ್ ಮದ್ವರಾಜ್ ಗೆ ಆಮಂತ್ರಣ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀ ಪಿ.ಕೆ. ಭಂಡಾರಿ ಮತ್ತು ಕುಟುಂಬಸ್ಥರು ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಪೂರ್ಣಿಮಾ ಮತ್ತು ಶ್ರೀ ಸಂತೋಷ್ ಮೂಲ್ಯ ಅಜೆಕಾರ್
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಪಾರ್ವತಿ ಸಂಜೀವ ಕುಲಾಲ್, ನೆಲ್ಲಿಮನೆ ಕಕ್ಕುಂಜೆ ವಂಡಾರು
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ಹಾಗೂ ರೂ. 2000 ದೇಣಿಗೆ ನೀಡಿದ ದಾನಿಗಳಾದ ಶ್ರೀ ಕಿರಣ್ ಕುಲಾಲ್(ಬಹರೈನ್) ಮಕ್ಕಿಮನೆ ವಂಡಾರು ಕುಟುಂಬ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಡಾ. ವಿನೋದ ಕುಮಾರ್, ಮೆಡಿಕಲ್ ಡೈರೆಕ್ಟರ್ ಮಂಜುನಾಥ ಹಾಸ್ಪಿಟಲ್, ಕುಂದಾಪುರ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಜಗನ್ನಾಥ ಕುಲಾಲ ಹಾಗೂ ಮಕ್ಕಳು ಕಂಚಿಗುಂಡಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುರೇಖಾ ಮತ್ತು ಶ್ರೀ ಸುರೇಶ್ ಮೂಲ್ಯ ಹಾಗೂ ಮಕ್ಕಳು ತುಂಗಾ ನಿಲಯ ಪಟ್ಲ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಸುರೇಖಾ ಮತ್ತು ಶ್ರೀ ಸುರೇಶ್ ಮೂಲ್ಯ ಹಾಗೂ ಮಕ್ಕಳು ತುಂಗಾ ನಿಲಯ ಪಟ್ಲ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಶಿವಪ್ರಸಾದ್ ಬಿ. ಹಾಗೂ ಫ್ಯಾಮಿಲಿ, ಮ್ಯಾನೇಜರ್ ವಿಜಯ ಬ್ಯಾಂಕ್-ಪೆರ್ಡೂರು ಬ್ರ್ಯಾಂಚ್
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಪೂಜಾರಿ ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರು ಪೆರ್ಡೂರು.
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಕೃಷ್ಣ ಕುಲಾಲ ಹಾಗೂ ಮಕ್ಕಳು ಕಂಚಿಗುಂಡಿ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸುಭಾಷ್ ಪೂಜಾರಿ, ಹಿರಿಯಡಕ
ಕುಲಾಲ ಸಂಭ್ರಮ ದಶಮಾನೋತ್ಸವ ಅನ್ನಕುಂಭ ದೇಣಿಗೆ ನೀಡಿದ ದಾನಿಗಳಾದ ಶ್ರೀಮತಿ ರತ್ನ ಮತ್ತು ಶ್ರೀ ಚಂದ್ರಶೇಖರ ಕುಲಾಲ್ ‘ಶ್ರೀ ದುರ್ಗಾ ನಿವಾಸ’ ನವಗ್ರಾಮ ಪಟ್ಲ.
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಗುರುನಂದ ನಾಯಕ, ಮಲ್ಲನಜಡ್ಡು, ಪಟ್ಲ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಅಶ್ವಿನಿ ಮತ್ತು ಶ್ರೀ ಉಮೇಶ್ ಕೆ.ಎಮ್. ಬಂಟಕಲ್ಲು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಆನಂದ ಕುಲಾಲ, ಹನುಮಾನ್ ಗ್ಯಾರೇಜ್ ರೋಡ್, ಬೈಲೂರ್-ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಸದಾನಂದ ಕುಲಾಲ, ಹನುಮಾನ್ ಗ್ಯಾರೇಜ್ ರೋಡ್, ಬೈಲೂರ್-ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ರಮೇಶ್ ಕುಲಾಲ ಮತ್ತು ಶ್ರೀ ವಸಂತ್ ಕುಲಾಲ, ಸಾಯಿ ಆಟೋ ಗ್ಯಾರೇಜ್, ಪರ್ಕಳ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಸುಂದರಿ ಮೂಲ್ಯ, ಧ. ಮಂ. ಆಸ್ಪತ್ರೆ ಉದ್ಯಾವರ ಹತ್ತಿರ, ಕುತ್ಪಾಡಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ಸಚಿನ್ ಕುಲಾಲ, ಹನುಮಾನ್ ಗ್ಯಾರೇಜ್ ರೋಡ್, ಬೈಲೂರ್-ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಆಮ್ಮಣ್ಣಿ ಮತ್ತು ಮಕ್ಕಳು ಕಾರ್ಜೆಡ್ಡು ಕಲ್ಲಾಲ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ವಿಠ್ಠಲ ಕುಲಾಲ್ ಮತ್ತು ಕುಟುಂಬಸ್ಥರು ಬನಶಂಕರಿ ಕನ್ಯಾನ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ಲಕ್ಷೀಶ್ ತಂತ್ರಿ, ಮಾಳವಿಕಾ ಬಿಲ್ಡರ್ ಕಾಪು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಶಂಕರ ಕುಲಾಲ್, ಲಕ್ಷ್ಮಿ ಜನಾರ್ಧನ ಹೌಸ್, ಕೋನ್ಯಲ್, ವಡ್ಜೇ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ಸದಾಶಿವ ಕುಲಾಲ್ ಬುಕ್ಕಿಗುಡ್ಡೆ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಸುಶೀಲ ನಾರಾಯಣ ಮೂಲ್ಯ, ‘ಸುಶೀಲ ನಿವಾಸ’ ಪಟ್ಲ (
(ಪೆರ್ಡೂರು ಕುಲಾಲ ಸಂಘಕ್ಕೆ ರೂ. 25,000 ದೇಣಿಗೆಯನ್ನು ಶ್ರೀ ಸುಬ್ಬ ಮೂಲ್ಯ ‘ಸುಶೀಲ ನಿವಾಸ’ ಪಟ್ಲ ನೀಡಿರುತ್ತಾರೆ)
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ಕಾಳು ಮೂಲ್ಯ ಮತ್ತು ಮಕ್ಕಳು ಪಾಟಾಳಿ ಮನೆ ಬಣ್ಣಂಪಲ್ಲಿ ಪೆರ್ಡೂರು
ಕುಲಾಲ ಸಂಭ್ರಮ 2018 ದಶಮಾನೋತ್ಸವ ಕಾರ್ಯಕ್ರಮಕ್ಕೆ 1000₹ ದೇಣಿಗೆಯನ್ನು ನೀಡಿರುವ ದಾನಿ ಪ್ರಶಾಂತ್ ಕುಲಾಲ್ ಹೋಳಿಂಜೆ ಮದಗ
ಕುಲಾಲ ಸಂಭ್ರಮ 2018 ದಶಮಾನೋತ್ಸವ ಕಾರ್ಯಕ್ರಮಕ್ಕೆ 1500₹ ದೇಣಿಗೆಯನ್ನು ನೀಡಿದ ಸದಾನಂದ ಕುಲಾಲ್,ಜಯಂತಿ ನಿಲಯ,ವಡ್ಜೇ
ಕುಲಾಲ ಸಂಭ್ರಮ 2018 ದಶಮಾನೋತ್ಸವ ಲಕ್ಕಿ ಡ್ರಾ ಸ್ಕ್ರಾಚ್ ವಿನ್ ಕೂಪನ್ (ಕಾರ್ ಕೂಪನ್) ಬೆಳ್ಳಿ ನಾಣ್ಯ ವಿಜೇತರು ಸುನಿಲ್ ಬಂಗೇರ ಮಲಾಡ್ ಮುಂಬೈ
ಕುಲಾಲ ಸಂಭ್ರಮ 2018 ದಶಮಾನೋತ್ಸವ ಲಕ್ಕಿ ಡ್ರಾ ಸ್ಕ್ರಾಚ್ ವಿನ್ ಕೂಪನ್ (ಕಾರ್ ಕೂಪನ್) ಬೆಳ್ಳಿ ನಾಣ್ಯ ವಿಜೇತರು ನಿತೀಶ್ ಕುಲಾಲ್ ಪಕ್ಕಾಲು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ಶೇಖರ್ ಕುಲಾಲ್, ಪ್ರಶಾಂತ್ ಡ್ರೈವಿಂಗ್ ಸ್ಕೂಲ್, ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಅಮ್ಮಣಿ ಮಹಾಬಲ ಬಂಜನ್,ಜಡ್ಡು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮುಟ್ಟಿ ಕುಲಾಲ್ ಕಾರ್ಡೆ ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ದಯಾನಂದ ಕುಲಾಲ್ ಚೈತ್ರ ನಿಲಯ ದುಗ್ಗುಬೆಟ್ಟು ಅಣ್ಣಾಲ್
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಎಸ್ ಶಿವರಾಮ ಕುಲಾಲ್ ಮತ್ತು ಕುಟುಂಬಸ್ಥರು ಡಾಲರ್ಸ್ ಕಾಲೋನಿ ಪೆರಂಪಳ್ಳಿ ಸಾಲಿಗ್ರಾಮ ಉಡುಪಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಕೊರಪಲು ಕುಲಾಲ್ ಮತ್ತು ಕುಟುಂಬಸ್ಥರು, ಬಾಳೆಹಿತ್ಲು, ಪೆರ್ಡೂರು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಮುತ್ತಕ್ಕ ಕುಲಾಲ್ ಮತ್ತು ಕುಟುಂಬಸ್ಥರು ಪಟಾಳಿಮನೆ ಬಣ್ಣಂಪಲ್ಲಿ
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀ ಮತಿ ಗಿರಿಜಾ ಆನಂದ ಕುಲಾಲ್ ಮತ್ತು ಮಕ್ಕಳು ಗೋಳಿಬೆಟ್ಟು
ಕುಲಾಲ ಸಂಭ್ರಮ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅನ್ನಕುಂಭ ದೇಣಿಗೆಯನ್ನುನೀಡಿದ ದಾನಿಗಳಾದ ಶ್ರೀಮತಿ ಸುಪ್ರಿಯಾ ಪ್ರದೀಪ್ ವಿ ಮೂಲ್ಯ ಮತ್ತು ಗುಲಾಬಿ ವಿಠ್ಠಲ್ ಮೂಲ್ಯ ಗೋಳಿಬೆಟ್ಟು