Browsing: Kulal news

ಕುಲಾಲ ಸಂಘ ನಾನಿಲ್ತಾರ್, ಮುಂಡ್ಕೂರು ವತಿಯಿಂದ ಕುಲಾಲ ಸಮುದಾಯ ಭವನದ ಪ್ರಥಮ ವರ್ಷಾಚರಣೆ ಪ್ರಯುಕ್ತ ಬಿ.ಸಿ ರಾವ್ ಶಿವಪುರ ಅವರಿಂದ ಹರಿಕಥಾ ಸತ್ಸಂಗ `ಗೋರಾ ಭಕ್ತ ಕುಂಬಾರ’…

ಗಿಡಮೂಲಿಕೆಗಳಿಂದ ಔಷಧಿ ತಯಾರಿಕೆಯಲ್ಲಿ ಸಿದ್ಧಹಸ್ತರಾದ ಪಶು ಚಿಕಿತ್ಸಕ ಸೀತಾರಾಮ ಮೂಲ್ಯ ಬಾಲಡ್ಕ ಅವರ ಕುರಿತು ನವೆಂಬರ್ 20ರ `ಉದಯವಾಣಿ’ಯಲ್ಲಿ  ಪ್ರಕಟವಾದ ಲೇಖನದ ಪ್ರತಿಯನ್ನು ಯಥಾವತ್ತಾಗಿ ನೀಡಲಾಗಿದೆ. 

ಬಂಟ್ವಾಳ(ನ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಬಂಟ್ವಾಳ ತಾಲೂಕು ಇಂಟಕ್ ಅಧ್ಯಕ್ಷ ರಮಾನಾಥ ವಿಟ್ಲ ಅವರನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ…

ಮುಂಬಯಿ(ನ.೨೦, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಂಘ ಮುಂಬಯಿ ಇದರ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ 14ನೇ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ನಾಲಾಸೋಪರ ಪಶ್ಚಿಮದ ಗ್ಯಾಲಕ್ಸಿ ಹೋಟೆಲ್…

ಬೆಳಗಾವಿ (ನ.೨೦, ಕುಲಾಲ್ ವರ್ಲ್ಡ್ ನ್ಯೂಸ್): ರಾಜ್ಯದ ಕುಂಬಾರರ ವಿವಿಧ ಬೇಡಿಕೆ ಈಡೇರಿಕೆ ಸಲುವಾಗಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಕರ್ನಾಟಕ ಪ್ರದೇಶ ಕುಂಬಾರರ ಸಂಘವು ಇಂದು…

ಕುಂದಾಪುರ(ನ.೧೯, ಕುಲಾಲ್ ವರ್ಲ್ಡ್ ನ್ಯೂಸ್): ಕರಾವಳಿ ಕುಲಾಲ ಯುವವೇದಿಕೆ ವಕ್ವಾಡಿ ಘಟಕದ ವತಿಯಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರಾಜು ಕುಲಾಲ ಮತ್ತು ಜಯಲಕ್ಷ್ಮಿ ಅವರ 6…

ಬೆಂಗಳೂರು(ನ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಕುಂಬಾರ ಸಮಾಜದ ಮುಖಂಡ, ಭಾರತೀಯ ಗ್ರಾಮೀಣ ಶೈಕ್ಷಣಿಕ ಅಬಿವೃದ್ಧಿ ಹಾಗೂ ಆವಿಷ್ಕಾರ ತಂತ್ರಜ್ಞಾನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಸಿ.ಇ.ಒ ಡಾ|…

ಮುಂಬಯಿ(ನ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಂಘ ಮುಂಬಯಿ ಇದರ ಮುಖವಾಣಿ `ಅಮೂಲ್ಯ’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ವಿರಾರ್ ನ ಶಂಕರ್ .ವೈ. ಮೂಲ್ಯ ನೇಮಕಗೊಂಡಿದ್ದಾರೆ. ೧೮…

ಬೆಳ್ತಂಗಡಿ(ನ.೧೮, ಕುಲಾಲ್ ವರ್ಲ್ಡ್ ನ್ಯೂಸ್): ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕುಂಬಾರ ಸಮುದಾಯದ ಬಗ್ಗೆ ನಿಂದನೆ ಮಾಡಿದ ಯುವಕನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು…

ಬಂಟ್ವಾಳ :(ನ.೧೫, ಕುಲಾಲ್ ವರ್ಲ್ಡ್ ನ್ಯೂಸ್): ಗುಳಿಬಿದ್ದ ಕಂಗಳೊಳಗೆ ಬತ್ತಿದೆ ಕಣ್ಣೀರು. ಸುಕ್ಕುಗಟ್ಟಿ ಕಾಂತಿಹೀನವಾದ ಚಹರೆ, ಕೃಶಕಾಯ ದೇಹವೆಲ್ಲಾ ಎಲುಬುಗಳ ಹಂದರ. ಸ್ಪರ್ಶ ಜ್ಞಾನವಿಲ್ಲದೆ ನಿಸ್ತೇಜಗೊಂಡ ಅಂಗಾಂಗ.…