ಮುಂಬಯಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ಪೂನಾದಲ್ಲಿ ನಡೆದ ರಾಷ್ಟೀಯ ಈಜು ಸ್ಪರ್ಧೆಯಲ್ಲಿ 50 ಮೀ. ಫ್ರೀ ಸ್ಟೈಲ್ ಹಾಗು 25 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಸ್ಪರ್ಧಿಸಿರುವ ಐಶ್ವರ್ಯಾ ಅವರು ಎರಡೂ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಇವರು ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಪೋಷಕರಾದ ಮುಂಬಯಿಯ ವಾಸುದೇವ ಮೂಲ್ಯ ಹಾಗೂ ಸ್ಮಿತಾ ವಿ ಮೂಲ್ಯ ದಂಪತಿಯ ಸುಪುತ್ರಿ.
ರಾಷ್ಟೀಯ ಈಜು ಸ್ಪರ್ಧೆ: ಐಶ್ವರ್ಯಾಗೆ ಬೆಳ್ಳಿ ಪದಕ
Students corner
1 Min Read


