ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಮಿರಾ ರೋಡ್ ನ ಹೋಲಿ ಕ್ರಾಸ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿನಿ ಯುಕ್ತಾ ಮೂಲ್ಯ ಅವರು 90.60% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಿರಾ ರೋಡ್ ಪೂರ್ವದಲ್ಲಿ ನೆಲೆಸಿರುವ ಮೂಲತಃ ಕಾರ್ಕಳ ಗುಂಡ್ಯಡ್ಕದ ಸುಧಾಕರ ಮೂಲ್ಯ ಮತ್ತು ಅಮಿತಾ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಯುಕ್ತಾ ಮೂಲ್ಯಗೆ 90.60% ಅಂಕ
Students corner
1 Min Read


