ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಬೊರಿವಿಲಿ ಪಶ್ಚಿಮದಲ್ಲಿರುವ ಸೇಂಟ್ ಆನ್ಸ್ ವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಬಂಜನ್ ಅವರು 96.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೊರಿವಿಲಿ ಪಶ್ಚಿಮದ ಸಾಯಿ ಟವರ್ಸ್ ನಲ್ಲಿ ನೆಲೆಸಿರುವ ಮೂಲತಃ ದಕ್ಷಿಣ ಕನ್ನಡ ಪಕ್ಷಿಕೆರೆ ಅತ್ತೂರಿನ ದೇವದಾಸ್ ಮತ್ತು ಉಪ್ಪಿನಂಗಡಿಯ ಸುಜಾತ ಬಂಜನ್ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಮೇಘನಾ ಬಂಜನ್ ಗೆ 96.40% ಅಂಕ
Students corner
1 Min Read


