ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಗೋರೆಗಾಂವ್ ಪಶ್ಚಿಮದಲ್ಲಿರುವ ವಿವೇಕ್ ವಿದ್ಯಾಲಯದ ವಿದ್ಯಾರ್ಥಿನಿ ಕೃತಿ ಸಾಲ್ಯಾನ್ ಅವರು 88.69% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಲಾಡ್ ನಲ್ಲಿ ನೆಲೆಸಿರುವ ಮೂಲತಃ ದಕ್ಷಿಣ ಕನ್ನಡ ಕೋಟೆಕಾರು ನಿವಾಸಿ ಕರುಣಾಕರ ಸಾಲ್ಯಾನ್ ಮತ್ತು ಆರತಿ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಕೃತಿ ಸಾಲ್ಯಾನ್ ಗೆ 88.69% ಅಂಕ
Students corner
1 Min Read


