ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017 -18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಥಾಣೆ ಕಿಸಾನ್ ನಗರ್ ನವೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಕ್ಷಾ.ವಿ.ಮೂಲ್ಯ ಅವರು 84.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪ್ರಸ್ತುತ ಥಾಣೆ ಕಿಸಾನ್ ನಗರದಲ್ಲಿ ನೆಲೆಸಿರುವ ಮೂಲತಃ ಉಡುಪಿ ಪಟ್ಲದವರಾದ ವಾದಿರಾಜ್ ಮೂಲ್ಯ ಮತ್ತು ಕಾರ್ಕಳ ಬೋಳದ ಸವಿತಾ ಮೂಲ್ಯ ದಂಪತಿ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ರಕ್ಷಾ.ವಿ.ಮೂಲ್ಯಗೆ 84.40% ಅಂಕ
Students corner
1 Min Read


