ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಡೊಂಬಿವಿಲಿಯ ಸೌತ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಕುಲಾಲ್ ಅವರು 88.80% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಡೊಂಬಿವಿಲಿಯಲ್ಲಿ ನೆಲೆಸಿರುವ ಮೂಲತಃ ಕಾರ್ಕಳದ ಸಾಣೂರು ಕಲ್ಲೋಡಿ ವಸಂತ ಕುಲಾಲ್ ಮತ್ತು ಇಂದಿರಾ ಮೂಲ್ಯ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ರಕ್ಷಿತಾ ಕುಲಾಲ್ ಗೆ 87% ಅಂಕ
Students corner
1 Min Read


