ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಘಾಟ್ ಕೋಪರ್ ಡೊಮಿನಿಕ್ ಸೇವಿಯೋ ವಿದ್ಯಾಲಯದ ವಿದ್ಯಾರ್ಥಿನಿ ಭಾಗ್ಯ ವಿ ಬಂಗೇರ ಅವರು 88.80% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಘಾಟ್ ಕೋಪರ್ ನಲ್ಲಿ ನೆಲೆಸಿರುವಮೂಲತಃ ಸುರತ್ಕಲ್ ಅನಿಲ ನಿವಾಸಿ ವಿನೋದ್ ಬಂಗೇರ ಮತ್ತು ಉಡುಪಿ ಪಟ್ಲದ ರೇವತಿ ವಿನೋದ್ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಭಾಗ್ಯ ಬಂಗೇರಗೆ 88.80% ಅಂಕ
Students corner
1 Min Read


