ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಮರೋಲ್ ನ ಸಂತ ಜಾನ್ ದಿ ಈವಾಂಜೆಲಿಸ್ಟ್ ಹೈಸ್ಕೂಲ್ ನ ವಿದ್ಯಾರ್ಥಿ ನೀರವ್ ಜಿ ಸಾಲ್ಯಾನ್ ಅವರು 85% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಂಧೇರಿ ಪೂರ್ವದಲ್ಲಿ ನೆಲೆಸಿರುವ ಮೂಲತಃ ದ.ಕದ ಪಕ್ಷಿಕೆರೆ ನಿವಾಸಿ ಗಣೇಶ್ ಎಸ್ ಸಾಲ್ಯಾನ್ ಮತ್ತು ರತ್ನಾವತಿ ದಂಪತಿಯ ಸುಪುತ್ರ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ನೀರವ್ ಸಾಲ್ಯಾನ್ ಗೆ 85% ಅಂಕ
Students corner
1 Min Read


