ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017-18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಘಾಟ್ ಕೋಪರ್ ಫಾತಿಮಾ ಹೈಸ್ಕೂಲ್ ನ ವಿದ್ಯಾರ್ಥಿನಿ ಪ್ರಿಯಾಲ್ ಬಂಗೇರ ಅವರು 86.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪ್ರಸ್ತುತ ಘಾಟ್ ಕೋಪರ್ ನಲ್ಲಿ ನೆಲೆಸಿರುವ ಮೂಲತಃ ಮಂಗಳೂರು ಬಿಜೈನ ಗಣೇಶ್ ಬಂಗೇರ ಮತ್ತು ಹರಿಣಾಕ್ಷಿ ಜಿ ಬಂಗೇರ ದಂಪತಿ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಪ್ರಿಯಾಲ್ ಬಂಗೇರಗೆ 86.40% ಅಂಕ
Students corner
1 Min Read


