ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2017 -18ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ನವಿ ಮುಂಬಯಿ ಸೀವುಡ್ಸ್ ಎಸ್ ಎಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ದೀಕ್ಷಾ ಮೂಲ್ಯ ಅವರು 94% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪ್ರಸ್ತುತ ನವಿ ಮುಂಬಯಿ ಸೀವುಡ್ಸ್ ನಲ್ಲಿ ನೆಲೆಸಿರುವ ಮೂಲತಃ ದಕ್ಷಿಣ ಕನ್ನಡದವರಾದ ಸುರತ್ಕಲ್ ದಯಾನಂದ ಕೆ ಮೂಲ್ಯ ಮತ್ತು ಚಂದ್ರಕಲಾ ಡಿ ಮೂಲ್ಯ ದಂಪತಿ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ದೀಕ್ಷಾ ಮೂಲ್ಯಗೆ 94% ಅಂಕ
Students corner
1 Min Read


