ಮುಂಬಯಿ(ಜೂನ್ ೦೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017 -18 ನೇ ಶೈಕ್ಷಣಿಕ ವರ್ಷದ ಎಚ್ಎಸ್ಸಿ ಪರೀಕ್ಷೆಯಲ್ಲಿ ದಹಿಸರ್ ನ ಸರ್ದಾರ್ ವಲ್ಲಭಬಾಯಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಅಖಿಲ್ ಆರ್ ಕುಲಾಲ್ ಇವರು ವಿಜ್ಞಾನ ವಿಭಾಗದಲ್ಲಿ ಶೇಕಡಾ 92% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಮೀರಾ ರೋಡ್ ಪೂರ್ವದ ಐಡಿಯಲ್ ಪಾರ್ಕ್ ಎಂಬಲ್ಲಿ ವಾಸವಾಗಿರುವ ಮೂಲತಃ ಕಾರ್ಕಳ ಹಿರ್ಗಾನದ ರತ್ನಾಕರ ಕುಲಾಲ್ ಹಾಗೂ ಬೆಳುವಾಯಿಯ ಸುಜಾತ ಕುಲಾಲ್ ದಂಪತಿಯ ಸುಪುತ್ರ.
ಮುಂಬಯಿ ಎಚ್ಎಸ್ಸಿ ಪರೀಕ್ಷೆ : ಅಖಿಲ್ ಕುಲಾಲ್ ಗೆ 92% ಅಂಕ
Students corner
1 Min Read


