ಮುಂಬಯಿ(ಜೂನ್ ೦೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017 -18 ನೇ ಸಾಲಿನ ಎಚ್ಎಸ್ಸಿ ಪರೀಕ್ಷೆಯಲ್ಲಿ ಮಲಾಡ್ ಪಶ್ಚಿಮದ ದುರ್ಗಾದೇವಿ ಸರಾಫ್ ಕಾಲೇಜಿನ ವಿದ್ಯಾರ್ಥಿನಿ ಇಶಾ ಬಂಜನ್ ಇವರು ಕಾಮರ್ಸ್ ವಿಭಾಗದಲ್ಲಿ ಶೇಕಡಾ 85.53% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ಮಲಾಡ್ ನಲ್ಲಿ ವಾಸವಾಗಿರುವ ಮೂಲತಃ ಮಂಗಳೂರಿನ ಅಡ್ಯಾರ್ ನಿವಾಸಿಗಳಾದ ಗಣೇಶ್ ಬಂಜನ್ ಹಾಗೂ ಭಾರತಿ ಬಂಜನ್ ದಂಪತಿಯ ಸುಪುತ್ರಿ.
ಮುಂಬಯಿ ಎಚ್ಎಸ್ಸಿ ಪರೀಕ್ಷೆ : ಇಶಾ ಬಂಜನ್ ಗೆ 85.53% ಅಂಕ
Students corner
1 Min Read


