ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ದೇವಿಪ್ರಸಾದ್ ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 90.60% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಕ್ಷಿಕೆರೆ ಕಾಪಿಕಾಡು ಶಂಕರ ಸಾಲ್ಯಾನ್ ಹಾಗೂ ಮೋಹಿನಿ ದಂಪತಿಗಳ ಸುಪುತ್ರ.
ಪಿಯೂಸಿ ವಾಣಿಜ್ಯ ಪರೀಕ್ಷೆ : ದೇವಿಪ್ರಸಾದ್ ಗೆ 90.60% ಅಂಕ
Students corner
1 Min Read


