ಗೋವಾ(ಜೂನ್ ೦೩, ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಶೈಕ್ಷಣಿಕ ವರ್ಷದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಗೋವಾದ ಬೆಥನಿ ಕಾನ್ವೆಂಟ್ ಹೈಸ್ಕೂಲ್ ನ ನ ವಿದ್ಯಾರ್ಥಿನಿ ಸಾಕ್ಷಿ ಎಸ್ ಬಂಜನ್ ಅವರು 90.84% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.. ಇವರು ಗೋವಾದನಲ್ಲಿ ವಾಸಿಸುತ್ತಿರುವ ಮೂಲತಃ ದ.ಕ ಜಿಲ್ಲೆಯ ಶಿಬರೂರು ಸುರೇಶ ಬಂಜನ್ ಹಾಗೂ ಕಿನ್ನಿಗೋಳಿ ಏಳಿಂಜೆ ಜಯಂತಿ ಕುಲಾಲ್ ದಂಪತಿಯ ಸುಪುತ್ರಿ.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆ : ಸಾಕ್ಷಿ ಬಂಜನ್ ಗೆ 90.84% ಅಂಕ*
Students corner
1 Min Read


