ಮುಂಬಯಿ(ಜೂನ್ ೦೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಶೈಕ್ಷಣಿಕ ವರ್ಷದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ನವಿ ಮುಂಬಯಿ ನ್ಯೂಪನ್ವೇಲ್ ದವ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಮಯೂರ್ .ಬಿ. ಮೂಲ್ಯ ಇವರು 90.60% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.. ಇವರು ಪನ್ವೇಲ್ ನಲ್ಲಿ ವಾಸಿಸುತ್ತಿರುವ ಮೂಲತಃ ಉಡುಪಿ ಜಿಲ್ಲೆಯ ಪಂಜಿಮಾರಿನ ಭೋಜ ಕೆ. ಮೂಲ್ಯ ಹಾಗೂ ಪಟ್ಲದ ಸುಮಿತ್ರ ಬಿ. ಮೂಲ್ಯ ದಂಪತಿಯ ಸುಪುತ್ರ.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆ : ಮಯೂರ್ ಮೂಲ್ಯಗೆ 90.60% ಅಂಕ
Students corner
1 Min Read


