ಮುಂಬಯಿ(ಜೂನ್ ೦೨, ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017 -18 ನೇ ಸಾಲಿನ ಎಚ್ಎಸ್ಸಿ ಪರೀಕ್ಷೆಯಲ್ಲಿ ವಸಾಯಿ ಪಶ್ಚಿಮದ ಥೋಮಸ್ ಬ್ಯಾಪ್ಟಿಸ್ಟ್ ಕಾಲೇಜಿನ ವಿದ್ಯಾರ್ಥಿನಿ ನಿಶಿತಾ ಆರ್ ಬಂಗೇರ ಇವರು ಕಾಮರ್ಸ್ ವಿಭಾಗದಲ್ಲಿ ಶೇಕಡಾ 86 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ನಲಾಸೊಪಾರ ಪಶ್ಚಿಮದಲ್ಲಿ ವಾಸವಾಗಿರುವ ಮೂಲತಃ ಮಂಗಳೂರಿನ ತೊಕ್ಕೊಟ್ಟು ಸಮೀಪದ ಪಿಲಾರ್ ನ ಸುರೇಖಾ ಆರ್ ಬಂಗೇರ ಹಾಗೂ ಬಿ ಸಿ ರೋಡ್ ಕೊಡಂಗೆಯ ರಾಜೀವ ಬಂಗೇರ ದಂಪತಿಯ ಸುಪುತ್ರಿ.
ಮುಂಬಯಿ ಎಚ್ಎಸ್ಸಿ ಪರೀಕ್ಷೆ : ನಿಶಿತಾ ಬಂಗೇರಗೆ 86% ಅಂಕ
Students corner
1 Min Read


