ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಹೆಬ್ರಿ ಪಿಆರ್ ಎನ್ ಅಮೃತಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಾಂದಿನಿ ಅವರು ವಿಜ್ಞಾನ ವಿಭಾಗದಲ್ಲಿ 94.50% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಹೆಬ್ರಿ ಕುಚ್ಚೂರು ಕಾನಬೆಟ್ಟು ಬೈಲುಮನೆ ಗೋಪಾಲ್ ಕುಲಾಲ್ ಮತ್ತು ಗಿರಿಜಾ ಕುಲಾಲ್ ದಂಪತಿಯ ಸುಪುತ್ರಿ .
ಪಿಯೂಸಿ ವಿಜ್ಞಾನ ಪರೀಕ್ಷೆ : ಚಾಂದಿನಿಗೆ 94.50% ಅಂಕ
Students corner
1 Min Read


