ಹಳೆಯಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18 ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) 10ನೇ ತರಗತಿ ಪರೀಕ್ಷೆಯಲ್ಲಿ ಬಂಟ್ವಾಳ ಬಿಆರ್ ಎಂಪಿ ಸೆಂಟೆನರಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಜಿತಿನ್ ಬಂಗೇರ ಅವರು ಎಲ್ಲಾ ವಿಷಯಗಳಲ್ಲಿ ಎ1 ಗ್ರೇಡ್ ಪಡೆದ ಸಾಧನೆ ಮಾಡಿದ್ದಾರೆ. ಇವರು ಕಿನ್ನಿಗೋಳಿ ಕೊಡೆತ್ತೂರು ಭಾಸ್ಕರ ಬಂಗೇರ ಮತ್ತು ಆಶಾಲತಾ ದಂಪತಿಗಳ ಸುಪುತ್ರ.
ಸಿಬಿಎಸ್ಇ 10ನೇ ತರಗತಿ ಪರೀಕ್ಷೆ : ಜಿತಿನ್ ಬಂಗೇರಗೆ ಎ1 ಗ್ರೇಡ್
Students corner
1 Min Read


