
ಮಂಗಳೂರು:(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಮ್ಮಾಜೆ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಿತಾ ಜಿ ಬಂಗೇರ ಅವರು91.36% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸೂರಿಂಜೆ ಕಿಲೆಂಜೂರು ಗೋವರ್ಧನ್ ಬಂಗೇರ ಹಾಗೂ ಬೇಬಿ ದಂಪತಿಗಳ ಸುಪುತ್ರಿ.