
ಬೆಳ್ತಂಗಡಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಳೆಂಜ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಹರ್ಷಿತ್ ರಾಜ್ ಕುಲಾಲ್ ಅವರು 91.52% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನಾಲ್ಕೂರು ಗ್ರಾಮದ ಕೆಳಗಿನಬೆಟ್ಟು ಮನೆಮಾಧವ ಕುಲಾಲ್ ಮತ್ತು ಶೋಭಾ ಕುಲಾಲ್ ದಂಪತಿಗಳ ಸುಪುತ್ರ.