ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ವಿಟ್ಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಚಿತ್ರೇಶ್ ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 94.50% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಅವರು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಬಾಯಾರು ನಿವಾಸಿ ನೀರ್ಚಾಲ್ ನಾರಾಯಣ ಮತ್ತು ದೇವಕಿ ದಂಪತಿಯ ಸುಪುತ್ರ .
ಪಿಯೂಸಿ ವಾಣಿಜ್ಯ ಪರೀಕ್ಷೆ : ಚಿತ್ರೇಶ್ ಕುಲಾಲ್ ಗೆ 94.50% ಅಂಕ
Students corner
1 Min Read


