
ಉಡುಪಿ:(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಜ್ಜರಕಾಡು ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುನಿಲ್ ಕೆ ಅವರು 80.80% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಮಾಸೆಬೈಲು ತೊಂಬಟ್ಟು -ಮಚ್ಚಟ್ಟು ಕೃಷ್ಣ ಹಾಂಡ ಹಾಗೂ ಜ್ಯೋತಿ ಕೆ ಕುಲಾಲ್ ದಂಪತಿಗಳ ಸುಪುತ್ರ.