
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಟ್ಲ ಜೇಸಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾಂಕ ಎಸ್ ಕುಲಾಲ್ ಅವರು 87% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಾತೂರು ಬಾಕ್ರಬೈಲು ಮಜಂದೂರು ಮನೆಯ ದಾಮೋದರ ಮತ್ತು ಸುಮಿತ್ರಾ ದಂಪತಿಗಳ ಸುಪುತ್ರಿ.