
ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಘ ಜೆ ಕುಲಾಲ್ ಅವರು ವಾಣಿಜ್ಯ ವಿಷಯದಲ್ಲಿ 88.50% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಾದೆಬೆಟ್ಟು ನಿವಾಸಿ ಜಯ ಕುಲಾಲ್ ಮತ್ತು ಸುಮಿತ್ರಾ ದಂಪತಿಯ ಸುಪುತ್ರಿ.