ಉಡುಪಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಎಂಜಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಅವರು ವಿಜ್ಞಾನ ವಿಭಾಗದಲ್ಲಿ 80% ಅಂಕ ಗಳಿಸಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪೆರ್ಡೂರು ಬುಕ್ಕಿಕಟ್ಟೆ ನಿವಾಸಿ ಸದಾಶಿವ ಕುಲಾಲ್ ಮತ್ತು ಲಲಿತಾ ಕುಲಾಲ್ ದಂಪತಿಗಳ ಸುಪುತ್ರಿ. ರಮ್ಯಾ ಅವರಿಗೆ ನಿರೀಕ್ಷಿತ ಅಂಕ ಲಭಿಸದೇ ಇರುವುದರಿಂದ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಪಿಯೂಸಿ ವಿಜ್ಞಾನ ಪರೀಕ್ಷೆ : ರಮ್ಯಾಗೆ 80% ಅಂಕ
Students corner
1 Min Read


